Jothe Jotheyali | 4th Dec 2020 | Zee Kannada

Zee Kannada 577.3K Views
  • 21.4K
  • 157
  • 158

Generating Download Links...

ಹೆಜ್ಜೆ ಹೆಜ್ಜೆಗೂ ಆರ್ಯನನ್ನು ಕಾಡುತ್ತಿದೆ ಒಂಟಿತನ!
#Zeekannada #BayasidaBaagilutegeyona #JotheJotheyali #AaryaVardhan #Anusirimane
ಇಂದು ರಾತ್ರಿ 8:30 ಕ್ಕೆ.

Posted 11 months ago

Shreya S Shreya S 11 months ago

Nija ಮತ್ತೆ ಆರ್ಯ ಸರ್ ಎಂಟ್ರಿ ತುಂಬಾ ಕುತೂಹಲ ಕಾಣಿಸುತ್ತಿದೆ. ಎಲ್ಲ ದೊಡ್ಡ ನಟರು ನಮ್ಮ ಆರ್ಯ sir, ಶ್ರೀನಿವಾಸ sir, ಅಭಿಜಿತ ಸರ್. ಜೊತೆಗೆ ಅನು ಇದ್ದಿದ್ರೆ ತುಂಬಾ ಚೆನ್ನಾಗ ಇರತಿತ್ತು ಆರೂರು ಜಗದೀಶ್ ಸರ್. ಪ್ಲೀಸ್ ಅನು ಸಿರಿಮನೆ ಇರೋದು ಅನು ಆರ್ಯವರ್ಧನ್ ಆಗಲಿ ಎಲ್ಲ ವೀಕ್ಷಕರ ಅಭಿಪ್ರಾಯ ಇದು.

Bhavana Biradar 11 months ago

Wow super waiting............

Deeksha R Gowda 11 months ago

Arya sir matte modlentra age sr I am humble request

Vinoda S Kumar 11 months ago

ಇಂದಿನ ಸಂಚಿಕೆ ಕುತೂಹಲ ಹುಟ್ಟಿಸುವಂಥ ಸನ್ನಿವೇಶಗಳು ಕಾಣಿಸುತ್ತಿವೆ. ನಮ್ಮ ಬ್ರೋ ಎಂಟ್ರಿ ಸೂಪರ್ ಜೊತೆಗೆ ಅನು bandidre ಇನ್ನೂ ಚೆನ್ನಾಗಿರೋದು. ಆದಷ್ಟು ಬೇಗ ಮದುವೆ ಮಾಡಿ ಕೊಂಡರೆ ಚಂದ ಅಲ್ವಾ ಬ್ರೋ ಇಲ್ಲಾಂದ್ರೆ ಎಲ್ಲರೂ ನಿಮ್ಮನ್ನಾ ಪ್ರಶ್ನೆ ಮಾಡ್ತಾನೆ ಇರ್ತಾರೆ ಅ ಪ್ರಶ್ನೆಗೆ ಬೇಗ ಉತ್ತರ ಕೊಡಿ ಸರಿ ಆಗುತ್ತೆ.

Ramadevi Vijayaragavan 11 months ago

ಅಪ್ಪಾ ಅಪ್ಪ ನಮ್ಮ ಆರ್ಯ ಸಹೋದರ ಬಂದರು ಈಗ ಕಾಯುತ್ತಿರುವ ಹವಾಮಾನ ಆರ್ಯ ಅನಕ್ಸ್ ಅನ್ನು ಭೇಟಿಯಾಗುತ್ತಾರೋ ಇಲ್ಲವೋ

Komala V Komala 11 months ago

ಅಂತೂ ನಮ್ಮ ಆರ್ಯ ಸರ್ ಮನೆಯಿಂದ ಹೊರಗೆ ಬಂದಿದ್ದು ಖುಷಿಯಾಯಿತು ಇನ್ನು ಅನು ಹತ್ತಿರ ಮನಸ್ಸು ಬಿಜ್ಜಿ ಮಾತನಾಡಿದರೆ ಎಲ್ಲಾ ಸರಿಹೋಗಬಹುದು ಸತ್ಯ ಧಾರಾವಾಹಿಯ ರಾಮಚಂದ್ರ ಅವರ ಅಹ್ವಾನಕ್ಕೆ ಬೆಲೆ ಕೊಟ್ಟು ಬಂದಿದ್ದು ತುಂಬಾ ಖುಷಿಯಾಯಿತು ಲವ್ ಯು ಜೊತೆ ಜೊತೆಯಲಿ

Muddulakshmi B S 11 months ago

thumba.kuthuhala edition bhatte angadige purchasing cloths srinivasamurthy and others suuper acting

Soni Mogaveer 11 months ago

Don is back Arya sir I am so happy waiting next episode.anu Arya is super jodi 👍🌹❤️

Deepak Rao 11 months ago

At last our Lion came out from den!lovely lovely Arya

Zarthas Syed 11 months ago

How much we earn, how luxury life we live, loneliness is a curse of life, even we are surrounded by family members/relatives/friends we feel alone if we didn't have a special person, who care for us and live for us..... 💖💖💖