ಶ್ರೀ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ... - Sri Kshetra Horanadu

Sri Kshetra Horanadu 41.1K Views
  • 10.3K
  • 633
  • 502

Generating Download Links...

ಶ್ರೀ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಇಂದು ಶ್ರೀ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ವ್ರತ ಹಾಗು ಕೋಟಿ ಕುಂಕುಮಾರ್ಚನೆ ನೆರವೇರಿತು. ಇಂದು ನಡೆದ ಪೂಜಾ ವಿಧಿವಿಧಾನಗಳ ಚಿತ್ರವನ್ನು ಈ ಕೆಳಗೆ...

Posted 4 months ago

Ravi Kumar 4 months ago

ಶ್ರೀ ಹೊರನಾಡ ತಾಯಿ ಅನ್ನಪೂರ್ಣೇಶ್ವರಿ ನಮೋಸ್ತುತೇ........

Ganesh Murthy 3 months ago

Om Annapurenasweri Deviye Namaha Kapadu Swami Photo is Super And Beautiful Brother

Nagaraju Nagu 4 months ago

Om Shree Adishakthi Parashakthi Laxm Mahalaxmi Chamundeswara Swamiye Namaha

Druva Kumar Channappachar 4 months ago

ಓಂ ಶ್ರೀ ಅನ್ನಪೂರ್ಣೇಶ್ವರಿ ದೇವಿಯೇ ನಮಃ 🙏🙏🙏🙏🙏

Prabha Malagi 4 months ago

Om shri mahalaxmi deviye namaha🙏🙏🙏🙏🙏

Apprameya Swamy 4 months ago

ಓಂ ನಮಃ ಜೈ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

D.Rajesh Kumar 3 months ago

Om shri maha lakshmi devyaa namaha

Leela Krishna Rao 3 months ago

ಓಂ ಶ್ರೀ ಅನ್ನಪೂರ್ಣೇಶ್ವರಿ ದೇವೀ ತಾಯೇ ನಿಮ್ಮ ಪಾದಾರವಿಂದಗಳಿಗೆ ನಮೋ ನಮಃ ನಮ್ಮ ಸಂಸಾರದ ಮೇಲೆ ಸದಾ ನಿಮ್ಮ ರಕ್ಷೆ ಹಾಗೂ ಕೃಪಾಕಟಾಕ್ಷ ಹಾಗೂ ಆಶೀರ್ವಾದ ಇರಲಿ ತಾಯೇ ನಿಮ್ಮ ಪಾದಾರವಿಂದಗಳಿಗೆ ನಮೋ ನಮಃ 💐🙏🙏🙏🌺🌼🌼🌼🌹🌼🌼🌼🌹🌼🌼🌼🌹🌼🌼🌼🌺🙏🙏🙏💐🕉️

Bhanu Sripad 4 months ago

ತಾಯೆ ಜಗನ್ಮಾತೆ🙏🙏🙏🙏🙏💐💐💐💐💐

Gayathri Renuka Aradhya 3 months ago

ಓಂ ನಮೋ ಪೂರ್ಣೇಶ್ವರಿ ವರಮಹಾಲಕ್ಷ್ಮಿ ಹಬ್ಬ ಶುಭಾಶಯಗಳು