ಶ್ರೀವಿಷ್ಣು ಸಹಸ್ರನಾಮದ ವಿಶೇಷತೆ,... - Sri RamachandrapuraMatha

Sri RamachandrapuraMatha • 6 months ago   9.3K     272
Generate Download Links

Click the button to get the download links.

ಶ್ರೀವಿಷ್ಣು ಸಹಸ್ರನಾಮದ ವಿಶೇಷತೆ, ತಾತ್ವಿಕತೆಗಳನ್ನು ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ನಿರೂಪಿಸಿ ರಚಿತವಾಗಿರುವ ವೇದಮೂರ್ತಿ ವಿಷ್ಣು ಡೋಂಗ್ರೆಯವರ ವಿಶೇಷ ಕೃತಿ - " ಶ್ರೀ ವಿಷ್ಣು ಸಹಸ್ರನಾಮ ವಿಷ್ಣುವ್ಯಾಖ್ಯಾ " ದ ಲೋಕಾರ್ಪಣೆ: ವಿಶೇಷ ಅತಿಥಿಗಳಾದ ಡಾ. ಗುರುರಾಜ ಕರ್ಜಗಿಯವರ ಮಾತುಗಳು...

Comments
Lakshmana Ramadasa Jaisriram
Lakshmana Ramadasa Jaisriram6 months ago

ಜೈ ಶ್ರೀರಾಮ🚩
ನನ್ನಲ್ಲೆ ಭಕ್ತಿಯಿಡು. ನನ್ನನ್ನೆ ಪೂಜಿಸು.ಆಗ ನನ್ನನ್ನೆ ಸೇರುವೆ. ನೀನು ನನಗೆ ಮೆಚ್ಚಿನವ.
ನಿನ್ನಾಣೆಗೂ ಇದು ನಿಜ.
ನಮ್ಮ ಸೀತಾ ರಾಮಚಂದ್ರನ ಮಾತು
ಸಾಧನೆಯ ಸಾರವನ್ನು ವಿವರಿಸುತ್ತ ಶ್ರೀರಾಮ
ಇಲ್ಲಿ ಹಿಂದೆ ವಿವರಿಸಿದ ವಿಷಯವನ್ನು, ಸಾಧನೆಯ ಸಾರಸಂಗ್ರಹವನ್ನು ಮತ್ತೆ ಉಪಸಂಹಾರ ರೂಪದಲ್ಲಿ ಹೇಳುತ್ತಾನೆ.ಶ್ರೀರಾಮ ಹೇಳುತ್ತಾನೆ: “ನನ್ನಲ್ಲೇ ಮನಸ್ಸನ್ನಿಡು” ಎಂದು. ಸಾಧನೆಯಲ್ಲಿ ನಮ್ಮ ಅನನ್ಯಚಿಂತನೆ ಕೇವಲ ಭಗವಂತನ ಕುರಿತಾದ ಏಕಭಕ್ತಿಯಾಗಿರಬೇಕು. ಜ್ಞಾನಪೂರ್ವಕವಾಗಿ ಭಗವಂತ ಸರ್ವೋತ್ತಮ ಎಂದು ಭಗವಂತನನ್ನು ನೆನೆಯಬೇಕು. ಭಗವಂತನಲ್ಲಿ “ಶುದ್ಧವಾದ ಪ್ರೀತಿ ಇರಲಿ”. ನಾವು ಮಾಡುವ ಎಲ್ಲ ಕರ್ಮಗಳೂ ಪ್ರೀತಿಪೂರ್ವಕ ಭಗವದರ್ಪಣೆಯಾಗಿರಬೇಕು. “ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎನ್ನುವ ಸತ್ಯವನ್ನು ತಿಳಿದು ಸರ್ವಾಂತರ್ಯಾಮಿ ಭಗವಂತನನ್ನು ಪೂಜಿಸು. ಈ ರೀತಿ ಎಲ್ಲ ಉಪಾಸನೆಯಲ್ಲಿ ಭಗವಂತನನ್ನು ಕಂಡರೆ "ನನ್ನನ್ನೇ ಬಂದು ಸೇರುತ್ತೀಯ ಇದು ನಿನ್ನಾಣೆಗೂ ಸತ್ಯ" ಎನ್ನುತ್ತಾನೆ ಶ್ರೀರಾಮ...
ಸರ್ವೇ ಜನಾಃ ಸುಖಿನೋ ಭವಂತು !
🙏🏻🌸🙏🏻🌸🙏🏻🌸
ಜೈಶ್ರೀರಾಮ ದಾಸ (ಲಕ್ಷ್ಮಣ) ಬಂಗಾರಪೇಟೆ
(ದೊಡ್ಡ ಯಲುವಹಳ್ಳಿ)

Siddu Mallu
Siddu Mallu6 months ago

ಇ ಸ್ವಾಮಿಗಳಿಗೆ ಯವಾಗಲು ಇಷ್ಟೊಂದು ಎತ್ತರಕ್ಕೆ ಕೂತ್ಕೊಂಡು ಇರೋದು ಅಬ್ಯಾಸ ಆಗಿದೆಯ, ಯಾತಕ್ಕೆ ಅವರು ಅಷ್ಟೊಂದು ಎತ್ತರಕ್ಕೆ ಕೂತ್ಕೊಂಡು ಇರತಾರೆ,,

Subrahmanya Adi
Subrahmanya Adi6 months ago

ಇಂತಹ ಮೇಧಾವಿಗಳು ,, ಆ ಲುಚ್ಛ
ಸ್ವಾಮಿಯ ಎದುರು ಮಾತನಾಡುವುದು ಸರಿಯೇ ,,,

Yuvaraj H Krish
Yuvaraj H Krish5 months ago

ಈ ಹೋರಿ ಸ್ವಾಮಿ ಕಾರ್ಯಕ್ರಮ‌ದಲ್ಲಿ ನೀವು ಭಾಗವಹಿಸಿ‌ದ್ದು ಚಂದ ಅನಿಸಲಿಲ್ಲ!

Chandrika Belle
Chandrika Belle6 months ago

ಪುಸ್ತಕ ಎಲ್ಲಿ ದೊರೆಯುತ್ತದೆ ಎಂದು ಸ್ವಲ್ಪ ತಿಳಿಸಿ ದಯವಿಟ್ಟು 🙏

R C Mathad
R C Mathad4 months ago

ಹಿಂದೂ ಸ್ವಾಮಿಗಳು ಅದ್ಭುತ ಸಾಧನೆ ಮಾಡ್ತಾ ಜನ ಮೆಚ್ಚುಗೆ ಹಾಗೂ ಲೋಕ ಮೆಚ್ಚುಗೆಯ ಕಾರ್ಯ ಮಾಡಿದರೆ ಸಾಕು, ನಮ್ಮ ಹಿಂದೂ ಕೆಲ ದುರ್ಜನರು ಸೇರಿ ಅಂತವರ ವಿರುದ್ಧ ಅಪಪ್ರಚಾರ ಅವಹೇಳನ ಮಾಡಿ ಕೆಲ ರಾಜಕೀಯ ಮುಖಂಡರ ಮನ ಗೆದ್ದು ತಮ್ಮ ಬೇಳೆ ಬೇಯಿಸಿಕೊಳ್ಳಲು ತೊಡುಗುತ್ತಾರೆ, ಇಂತವರು ವಿಚಾರವಾದಿ ಬುದ್ದಿಜೀವಿಗಳು ಎಂದು ಅಂತಹ ಮುಖಂಡರಿಂದ ಬಹುಮಾನ ಪಡೆಯುತ್ತಾರೆ.
ಒಂದಂತೂ ಸತ್ಯ; ಹಿಂದೂ ಅವಹೇಳನ ಮಾಡಿದಷ್ಟೂ ಅದು ಸಾಧು ಸಂತರ ಸನಾತನ ಹಿಂದೂ ಧರ್ಮವು ಇಂದು ಇಡೀ ಪ್ರಪಂಚದಲ್ಲೇ ಅಧ್ಯಯನ ಅನುಕರಣೆಗಳು ಹೇರಳವಾಗಿ ನಡೆಯುತ್ತಿವೆ.
ಶ್ರೀ ಗುರುರಾಜ ಕರ್ಜಗಿ ಅವರು ಸದಾ ಅದ್ಭುತ ಕಾರ್ಯ ಮಾಡ್ತಾ ಬಂದಿದ್ದಾರೆ.
ಶ್ರೀಗಳಿಗೆ ಹಾಗೂ ಕರ್ಜಗಿ ಅವರಿಗೆ ನಮ್ಮ ಅನಂತ ಪ್ರಣಾಮಗಳು.

Narayan Kyasamballi
Narayan Kyasamballi3 months ago

ನೀವು ಒಬ್ಬ ಶಿಕ್ಷಣ ತಜ್ಞರು ಈ ವ್ಯಕ್ತಿ ಮುಂದೆ ಡೊಗ್ಗು ಸಲಾಂ ಹೊಡ್ಕೊಂಡು ಮಾತಾಡ್ತಿದ್ದೀರಲ್ಲ ಸರ್ ... ನೀವು ಯಾರಿಗೂ ಇನ್ನು ಮುಂದೆ ಸ್ವಾಭಿಮಾನ ದ ಬಗ್ಗೆ ಭಾಷಣ ಮಾಡಬೇಡಿ .

Basavaraj Basu
Basavaraj Basu4 months ago

Very good👍

Veerappa Gurikara
Veerappa Gurikara3 months ago

Very good morning sir madam 🔥🎉💐🌹🙏 Namaskar ✍️ Jai Sri RAM Book no hesaru. matthu yelli Sigatthe

Subbu Narasimha
Subbu Narasimha3 months ago

Pada prayoga sundara wagide karnanandakara