Colors Kannada - ಸತಿಯ ಚಟ್ಟದಂಚಿನಿಂದ ಸುಮಂಗಲಿಯಾದ ಭೂಮಿಕಾ...

Colors Kannada • 4 months ago   7.7K     79  •  234K Views

ಸತಿಯ ಚಟ್ಟದಂಚಿನಿಂದ ಸುಮಂಗಲಿಯಾದ ಭೂಮಿಕಾ

ಚಿಕ್ಕೆಜಮಾನಿ | ಸೋಮ-ಶನಿ ಮಧ್ಯಾಹ್ನ 2
#Chikkejamaani #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ

Comments
Arpitha Palahalli
Arpitha Palahalli4 months ago

ಕಥೆ ಬಹಳ ಚೆನ್ನಾಗಿ ಮೂಡಿ ಬರ್ತಿದೆ.. ಆ ಹಾಳು ಮಂಗಳ ಗೌರಿನ ತೆಗೆದು ಆ ಸಮಯದಲ್ಲಿ ಇದನ್ನು ಪ್ರಸಾರ ಮಾಡಿ...

Sharadha S Sharadha S
Sharadha S Sharadha S4 months ago

ನಮ್ಮ ಸಮಾಜದ ಮೂಢನಂಬಿಕೆಗಳ ಬಗ್ಗೆ ಚೆನ್ನಾಗಿ ಮೂಡಿ ಬರುತಿದೆ...... I like the serial nd lvu anirudhu

Anu Gudihal
Anu Gudihal4 months ago

Super serial neevu Ee serial hakidakke tumba danyavadagalu thank you so much colours kannada

Shailaja Damle
Shailaja Damle4 months ago

ಒಂದು ಇನ್ನೂರು ತನಕ ಚೆನ್ನಾಗಿ ಯೇ ಬರುತ್ತದೆ ಎರಡು ವರುಷದಲ್ಲಿ ಮುಗಿಸಿದರೆ ನೋಡುವಹಾಗೆ ಇರುತ್ತದೆ

Suma Kammar
Suma Kammar4 months ago

Excellent serial

Ramya K B
Ramya K B4 months ago

ಧಾರಾವಾಹಿ ತುಂಬಾ ಚೆನ್ನಾಗಿದೆ ಸಂಜೆ ಹೊತ್ತು ಪ್ರಸಾರ ಮಾಡಿ

Santhosh Savi
Santhosh Savi4 months ago

Mangalgowri siriyal ತೆಗೆಯಿರಿ.

Asha V Talageri
Asha V Talageri4 months ago

Super seen

Asha V Talageri
Asha V Talageri4 months ago

ಶ್ರೇಷ್ಠ ಧಾರಾವಾಹಿ

Shailaja Damle
Shailaja Damle4 months ago

Roopa Basavaraju ಮಂಗಳಗೌರೀ ನಮ್ಮನೆ ಯುವರಾಣಿ ಮಿಥುರಾಶಿ ಮೂರನ್ನು ತೆಗೆದರೂ ಬೇಜಾರಿಲ್ಲಾ
ಆಹೊತ್ತಿಗೆ ಚಿಕ್ಕ ಯಜಮಾನಿ ಹಾಕಿದರೆ ಒಳ್ಳೆಯ ದು