ತಂಡ ಮೊದಲಾ, ತಾವೇ ಮೊದಲಾ ಅನ್ನೋ ಆಯ್ಕೆ ಎದುರಾದಾಗ...

Colors Kannada 558.6K Views
  • 13.9K
  • 37
  • 438

Generating Download Links...

ತಂಡ ಮೊದಲಾ, ತಾವೇ ಮೊದಲಾ ಅನ್ನೋ ಆಯ್ಕೆ ಎದುರಾದಾಗ...

ಬಿಗ್ ಬಾಸ್ | ಸೋಮ-ಶುಕ್ರ 9:30
#BBK8 #ಬಿಗ್‍ಬಾಸ್‍ಕನ್ನಡ8 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ

Posted 8 months ago

Lohit PK 8 months ago

ಎಲ್ಲ ಸೇರಿ ನಮ್ಮ್ ಅಣ್ಣ ಶಮಂತ ಗೆ ಇಟ್ರಲ್ಲ ಆಪು. ಅಣ್ಣಾ ಈ ವಾರ ಮನೆ ಕಡೆ ಹೋಗೋದು ಪಕ್ಕ ಆತು. ರಘು , ವಿಶ್ವ ಏನು ಮಾಡದೆ ಸೇಫ ಆದ್ರೂ. ನಿಧಿ ಹೋಗಬೇಕು ಆದರೆ ಈ ಮೊದಲೇ 4 ಜನ ಹೆಣ್ಣುಮಕ್ಳು ಹೋಗಿರೋದ್ರಿಂದ ಎರಡನೇ ಗಂಡು ಹೋಗ್ತಾನೆ. ಸಂಬರಗಿ, ಅರವಿಂದ ಮತ್ತೆ ರಾಜೀವ ಹೋಗಲ್ಲ. ಈ ವಾರ ಶಮಂತ ಗೆ ಅಳಿವು ಉಳಿವಿನ ಆಟ.

Biggboss Fan 8 months ago

ಪ್ರಶಾಂತ್ ಮತ್ತು ಚಂದ್ರಚೂಡ್ ಮಾತುಕತೆ ಮಜವಾಗಿತ್ತು. ಅದೇ ಫೇಕ್ ಲವ್, ಡಬ್ಬಾ ಜೋಕ್ಸ್ ನೋಡಿ ಬೇಜಾರಾಗಿತ್ತು.. ಇವರಿಬ್ಬರ conspiracy ಯಿಂದ ಬಿಗ್ ಬಾಸ್ interesting ಆಗ್ತಿದೆ.

ಕಿರಣ ರಶ್ಮಿ 8 months ago

ವೈಷ್ಣವಿ ಸೈಲೆಂಟಾಗಿದ್ದು ಕಿತಾಪತಿ ಕೆಲಸ ಮಾಡುತಿದಾಳೆ..ಮೆತ್ತಗಿರೋರನ್ನ ನಂಬಬಾರದು ಅನ್ನೋದಕೆ ವೈಷ್ಣವಿ ಸಾಕ್ಷಿ..ಪ್ರಶಾಂತ್ ವೈಷ್ಣವಿಗೆ ಏನೂ ಅಂದಿಲ್ಲ, ಕೆಟ್ಟದಾಗಿ ಬೈದಿಲ್ಲ,ವೈಷ್ಷವಿಗೆ ಪರ್ಸನಲ್ ಆಗಿ ಯಾವ ಥರದ ಬೇಜಾರು ಮಾಡಿಲ್ಲ ಹಾಗಿದ್ದರೂ ವೈಷ್ಣವಿ ಪ್ರತಿ ವಾರ ನಾಮಿನೇಷನ್ ಗೆ ಪ್ರಶಾಂತ್ ಹೆಸರು ತೆಗೆಯುತಿದಾಳೆ..ಇವಳು ಯಾಕೆ ಪ್ರಶಾಂತ್ ರನ್ನು ಟಾರ್ಗೆಟ್ ಮಾಡುತಿದಾಳೆ.ಬೇರೆ ಯಾರನ್ನೂ ನಾಮಿನೇಟ್ ಮಾಡಲು ಅವಳಿಗೆ ಕಾರಣ ಸಿಗೋಲ್ವ..ಪ್ರಶಾಂತ್ ವೈಷ್ಣವಿನ ಯಾವಾಗಲೂ ಹೊಗಳುತಾರೆ, ಅವಳ ಬಗ್ಗೆ ಇಲ್ಲಿವರೆಗೂ ಒಳ್ಳೆಯ ಮಾತುಗಳಾಡಿದಾರೆ.ಅವಳು ಬಿದ್ದಾಗ ಅವಳನ್ನು ಆರೈಕೆ ಮಾಡಿ ಕಣ್ಣೀರು ಹಾಕಿದ್ದಾರೆ.ಅದು ಒಂದೇ ಟೀಮ್ ನವರಾಗಿದ್ದೂ ಕೂಡ ವೈಷ್ಣವಿ ಪ್ರಶಾಂತರನ್ನು ನಾಮಿನೇಟ್ ಮಾಡುತಿರುವುದೇಕೆ.ಸ್ವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳೋ ಬುದ್ದಿ ಇನ್ನೂ ಬಂದಿಲ್ವ..ಯಾವುದು ಸರಿ ಯಾವುದು ತಪ್ಪು ಅಂತ ನಿರ್ದಾರ ಮಾಡೋ ವಿವೇಚನೆ ಇನ್ಪೂ ಬಂದಿಲ್ವ ಅವಳಿಗೆ..ಮನೆಯವರೆಲ ಹೇಗೂ ಪ್ರಶಾಂತ್ ಶಮಂತರನ್ನು ಮಾಡಿದಾರೆಂದು ತಾನೂ ಎಲ್ಲರನ್ನೂ ಮೆಚ್ಚಿಸಲು ಮಾಡಿದಾಳೆ.ತುಂಬಾ ಸೇಫ್ ಆಗಿ ಆಡುತಿದಾಳೆ ಇವಳು...ಅವಳಿಗೆ ಸರಿಯಾಗಿ ಪಾಠ ಕಲಿಸಲೇಬೇಕು ಬಿಗ್ ಾಸ್ ಅವಳಿಗೆ...

ಕಿರಣ ರಶ್ಮಿ 8 months ago

ಆಟದಲ್ಲಿ ಮಜಾ ಬರುತ್ತಿರೋದೆ ಪ್ರಶಾಂತ್ ರಿಂದ.ನಿಜವಾದ ಬಿಗ್ ಬಾಸ್ ಆಟ ಏನೆಂದು ತಿಳಿದಿರುವವರು ಅವರೊಬ್ಬರೇ..ಮಿಕ್ಕವರೆಲ್ಲ ಪಾರ್ಕಲ್ಲಿ ಲವರ್ಸ್ ಜತೆ ಕೂತು ಮಾತಾಡೋ ಹಾಗೆ ಮಾತಾಡುತಿರುತಾರೆ ಹೊರತು ಗೇಮ್ ಬಗ್ಗೆ ಮಾತಾಡಲ್ಲ.ಪ್ರಶಾಂತ್ ಮಾತುಗಳನ್ನು ಕೇಳಲು ಆಸಕ್ತಿದಾಯಕವಾಗಿರುತ್ತದೆ.ಈಗ ಅವರ ಗೆಳೆಯ ಚಂದ್ರಚೂಡರವರು ಕೂಡ ಸರಿಯಾದ ಪಾರ್ಟ್ನರ್ ಪ್ರಶಾಂತ್ ಗೆ..ಪ್ರಶಾಂತ್ ಚಂದ್ರಚೂಡ ಇಬ್ಬರೂ ಆಟದ ಬಗ್ಗೆ ಬಹಳ ಆಸಕ್ತಿ ಹೊಂದಿದಾರೆ..ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ಆಟದ ಬಗ್ಗೆ ಚರ್ಚಿಸುತ್ತಲೇ ಇರುತ್ತಾರೆ.ಇಬ್ಬರೂ ಬುದ್ದಿವಂತರು.ಬಿಗ್ ಬಾಸ್ ಗೆ ಇಂತಹ ಬುದ್ದಿವಂತರ ಅವಶ್ಯಕತೆಯಿದೆ ಹೊರತು ಕಾಲೇಜ್ ರೋಮಿಯೋಗಳಲ್ಲ...ಪತ್ರಕರ್ತರು ಸಾಮಾಜಿಕ ಕಾರ್ಯಕರ್ತರು ಎಲ್ಲಿದ್ದರೂ ಯಾವಾಗಲೂ ಕಾರ್ಯನಿರತರಾಗಿರುತಾರೆ ಎನ್ನುವುದಕೆ ಇವರಿಬ್ಬರೇ ಸಾಕ್ಷಿ..ಪ್ರಶಾಂತ್ ಚಂದ್ರಚೂಡರಂತಹ ಕಂಟೆಸ್ಟೆಂಟ್ ಗಳು ಮನೆಗೆ ಇನ್ನೂ ಬರಲಿ ಪ್ರತಿ ಸೀಸನ್ ನಲ್ಲಿ ಬರಲಿ.ನಮಗೆ ನಿಜವಾಗಲೂ ಮಜಬರುತ್ತಿರೋದು ಇವರಿಬ್ಬರಿಂದಲೇ.

Swamy Puni 8 months ago

ಯಾರ್ ಏನೇ ಹೇಳಿದರೂ ಏನೇ ಮಾಡಿದರೂ ನಮ್ support ಮಂಜು,,,,ದಿವ್ಯ ಸುರೇಶ್ ಗೆ.❤❤

Sunil Shetty 8 months ago

ಚಂದ್ರಚುಡಾ ಬೆಸ್ಟ್ ಅಂತೂ ಅಲ್ಲ, ಆದ್ರೆ ಖಂಡಿತ ಎಷ್ಟೋ ಜನರ ಮುಖವಾಡ ಕಳಚುತ್ತಾನೆ, ರಾಜೀವ್ ಯಾರ ಸುದ್ದಿಗೂ ಹೋಗಲ್ಲ, ಆದ್ರೂ ಮಂಜು ನಾಮಿನೇಟ್ ಮಾಡಿದ, ಈ ಸಲ ಅರವಿಂದ್, ರಾಜೀವ್ ಇಬ್ಬರಿಗೂ ವೋಟ್ ಮಾಡಬೇಕು

Rajesh Erbin Ram 8 months ago

Only reason Biggboss is interesting because of Chandrachud and Sambargi.

Yashodha Ronad 8 months ago

Nanu arvinda Divya u ebbarigu support madtini Yar win adaru ok all that best arvinda Divya u

Asha Rpt 8 months ago

Yavvag nodidru prashanth manjuna village minded antane irtane village peoples enu ivnge vote haakolva.. Odhirorilva.. Bhavanege bele kodoru village peoplesee.. Elladhkinta jasthi bigboss nodavre villagers annodh marthidare.. Prashanth and chandrachooda.. Commonsense prashanthge holsidre manjuge jasthi ide.. Intavrella.. Bandidare bb ge.. Innondhsala.. Village minded anta helbardu ivnu.
Suddep sir yaake weekend alli kelolla yaake village minded anthira avren vote hakolva anta.. E.. Week keli sudeep Anna.. ..
Villagers Andre astkondu kila nimgella.. Bandh nodi urgalanna Ella cityginta swachha and Hondanikeyalllirtare.

Manjunath Singanal 8 months ago

ಹುಡುಗಿಯರಲ್ಲಿ ವೈಷ್ಣವಿ ತುಂಬಾ Genuine contestant 💛❤
ಹುಡುಗರಲ್ಲಿ ಶಮಂತ್ ತುಂಬಾ
ಒಳ್ಳೆಯವನು Genuine

ಪ್ರಶಾಂತ್ & ಚಕ್ರವರ್ತಿ ತುಂಬಾ
ಇಂಟೆರೆಸ್ಟಿಂಗ್ character 💛❤

Bigboss ಅಂದರೆ ಬರಿ ಆಟವಲ್ಲ
ಕಾಮಿಡಿ ಅಲ್ಲ ನಮ್ಮ ನೈಜತೆಯನ್ನು
ತೋರಿಸುವ ಒಂದು show 💛❤