ಮಂಜು ಕಿರಿಕಿರಿ ನಕಲು ಮಾಡಿದ ಶುಭಾ

Colors Kannada
  • 0
  • 0
  • 433

Generating Download Links...

ಮಂಜು ಕಿರಿಕಿರಿ ನಕಲು ಮಾಡಿದ ಶುಭಾ

ಬಿಗ್ ಬಾಸ್ UNSEEN | ಪ್ರತಿ ಸಂಜೆ 4
#BBK8 #ಬಿಗ್‍ಬಾಸ್‍ಕನ್ನಡ8 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ

Posted 6 months ago

Kushalapa Gowda 6 months ago

Really fed up with the behaviour of this lady, She is not at all innocent she acts like that every time to impress the audience. And pays safely by calling Champu guddu and making group it is bad . She always favours these two manja rajeeva and in return they support her even though she is very poor in tasks, by not selecting get for kalape

Sukesh P 6 months ago

ಮಂಜು ಪಾವಗಡ

ಬಿಗ್ ಬಾಸ್ ಮನೆಯಲ್ಲಿ ಸದಸ್ಯರ ನಡುವೆ ಬೆರೆತು ಜನರ ಹೃದಯವನ್ನೇ ಕದ್ದ ಪಾವಗಡ ಎಂಬ ಹಳ್ಳಿಯನ್ನು ಕರ್ನಾಟಕದ ಉದ್ದಕ್ಕೂ ಪಸರಿಸಿದ ಕೀರ್ತಿ ಇವರದು . ತನ್ನ ಮುಂದೆ ಎಷ್ಟು ದೊಡ್ಡವನಾದರೂ ಸರಿ ಚಿಕ್ಕವನಾದರೂ ಎಷ್ಟು ಬಲಿಷ್ಠ ನಾದದರೊ ಸರಿ ತನ್ನ ಆಟವನ್ನು ಕಿಂಚಿತ್ತು ಬಿಡದೆ ತಂಡವನ್ನು ಗೆಲುವಿನ ಡೆಗೆ ತಂದುಕೊಡುವ ಆಟಗಾರ ಇವನು ಅದಕ್ಕೆ ಜಾತ್ರೆ ಟೀಮ್ ಸಾಕ್ಷಿ . ಇದರ ನಡುವೆ ತನ್ನ ಮನಸ್ಸಲ್ಲಿ ಎಷ್ಟು ಕಷ್ಟ ಇದ್ದರೂ ಕೂಡ ಜನರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ . ನಗುವಿಗೆ ಇನ್ನೊಂದು ಹೆಸರೇ ಮಂಜು ಪಾವಗಡ . ತನ್ನನ್ನು ಏನೇ ಅಂದರೂ ತನ್ನಿಂದ ಯಾರಿಗಾದರೂ ನೋವಾದರೆ ಕ್ಷಮಿಸು ಎನ್ನುವ ಸ್ವಭಾವ ಇವರದ್ದು. ಅದಕ್ಕೆ ಸಾಕ್ಷಿ ಸಂಬರ್ಗಿ ಅವರತ್ರ ಕ್ಷಮಿಸಿ ಎಂದು ಕೇಳಿದ್ದು. ಯಾರಿಗಾದರೂ ಮನಸ್ಸು ಬೇಜಾರಾಗಿದ್ದರೆ ಮೊದಲು ಹೋಗಿ ಕಣ್ಣೀರು ಒರೆಸೋ ನೈಜ ಹೊಂದಿರುವಂತಹ ಪಾವಗಡ ಬಂಡೆ . ಮಂಜು ಕರ್ನಾಟಕದ ಜನರ ಮನಸ್ಸನ್ನು ಸಂತೋಷವಾಗಿಸಿದ ನಿನಗೆ ಜನರ ಬೆಂಬಲ ಯಾವತ್ತು ಇರುತ್ತದೆ. ಗೆದ್ದು ಬಾ ಗೆಳೆಯ ನಿನ್ನ ಚಲ ಯಾವತ್ತೂ ಕುಗ್ಗಬಾರದು. ನೀನು ಜನರ ಮನಸ್ಸು ಗೆದ್ದು ಆಗಿದೆ ಬಿಗ್ ಬಾಸ್ ಗೆದ್ದು ಬಾ.

ಇಂತಿ ಮಂಜುಅಭಿಮಾನಿ ಬಳಗ

Sukesh P 6 months ago

Bullshit captaincy task 👞, ಸ್ವಂತ ತಾಕತ್ ನಿಂದ , ಅವ್ರ
ಭಲದಿಂದ ಆಟ ಆಡಿ ಗೆಲ್ಲಬೇಕು ಇನ್ನೊಬ್ಬರಿಂದ ಭಿಕ್ಷೆ ಹಾಕಿಸಿಕೊಂಡು ಅಲ್ಲ , ಈತರ ಮಾಡೋ ಹಾಗಿದ್ರೆ ಟಾಸ್ಕ್ ಯಾಕ್ ಬೇಕು ಮನೆಯವರೇ ವೋಟ್ ಮಾಡಿ ಕ್ಯಾಪ್ಟನ್ ಆಯ್ಕೆ ಮಡ್ಕೊಬಹುದಲ್ಲ ..😡😠

Sukesh P 6 months ago

ನಮ್ಮ ತಂದೆ ತಾಯಿ ಜೊತೆ ಕೂತು ಬಿಗ್ ಬಾಸ್ ನೋಡೋಕೆ ಮುಜುಗರ ಆಗುತ್ತೆ... ಕಾರಣ ಅರವಿಂದ್ ದಿವ್ಯU . ನಾನು ಅರವಿಂದ್ ದಿವ್ಯಾ ನ het ಮಾಡಲ್ಲ.ಆದ್ರೂ ಅವರ ಇಬ್ಬರದೂ ಜಾಸ್ತಿ ಆಯ್ತು.ದಿವ್ಯಾ ತಾನು ಹೆಣ್ಣು ಅನೋಧನ್ನೇ ಮರೆತು ಹೋಗಿದಾಳೆ ಅನ್ಸುತ್ತೆ ಬಿಗ್ ಬಾಸ್ ನ ಎಲ್ಲ ಗೆಲ್ಲೋಕೆ ಸಾಧ್ಯ ಇಲ್ಲಒಳ್ಳೆಯ ಹೆಸರು ಮಾತ್ರ ತೆಗೆದು ಕೊಡು ಹೋಗ್ಬೇಕು ಆಮೇಲೆ ಯಾವುದೇ ಜೋಕ್ ಇರುವುದಿಲ್ಲ ಯಾವುದೇ ಹಾಸ್ಯಚಟಾಕಿ ಇರುವುದಿಲ್ಲ ದಿವ್ಯ ಯು ಇವರು ಸುಮ್ಮನೆ ಕೆಕೆಕೆಕೆಕೆಕೆಕೆಕೆ ನಗುತ್ತಿರುತ್ತಾರೆ ಅದಕ್ಕೊಂದು ದಯವಿಟ್ಟು ಸೂಚಿಸಿ ಬಿಗ್ ಬಾಸ್ ಅರವಿಂದ ಮತ್ತೆ ದಿವ್ಯ ಯು ಸ್ವಲ್ಪ ಜೊತೆಯಲ್ಲಿ ಕೂತುಕೊಳ್ಳುವುದು ಅವಾಯ್ಡ್ ಮಾಡಿದರೆ ತುಂಬಾ ಒಳ್ಳೆಯದು ಅನಿಸುತ್ತದೆ ಕುಟುಂಬ ಸಮೇತ ಪ್ರೋಗ್ರಾಮ್ ನೋಡುವುದಕ್ಕೆ ಅನುಕೂಲವಾಗುತ್ತದೆ ದಯವಿಟ್ಟು ಬಿಗ್ಬಾಸ್ ಕೈಗೊಳ್ಳಿ

Sukesh P 6 months ago

ಹೊಟ್ಟೆ ಉರಿ ಅರವಿಂದ್.. ಎಲ್ಲಿ ರಾಜೀವ್ ಆರ್ ಮಂಜು ಕ್ಯಾಪ್ಟನ್ ಆದರೆ ತನಗೆ ಹಿನ್ನಡೆ ಆಗುತ್ತೆ ಅಂತ ರಘು ಅವರಿಗೆ ಗೆಲ್ಲಿಸಿದ್ದಾರೆ....ತೂ.. ಬರಿ ಗುಳ್ಳೆ ನರಿ ಆಟ

Navya Nayak 6 months ago

SHUBHA ESHTU SARTHI NENNE ENDA MANJANA MIMICRY MADI TORSTA EDALLE ......ELLARU VOND SARI CHAPPALE HODIRO ELLA ANDRE EVLU EDU NILSALA ....AVLA TALEYALE EDU BHAYANKARA MIMICRY PUBLIC GE ATTRACT MADLU ANTA ANKONDIDALE ....EDU NODI KELI BORE AGI HOG BITTEDE .....BIG BOSS PLS FOCUS ON OTHERS .....EDENU DODDA ENTERTAINMENT ALLA

ಏಕಾಂಗಿ ಹರ್ಷ 6 months ago

ಈ ದಿವ್ಯಾ ಅರವಿಂದ್ ಈ ಇಬ್ರು ಬೇರೆಯವರ ಪಕ್ಕ ಕೂತ್ಕೊಂಡಿರೋದು ನಾನು ನೋಡೇ ಇಲ್ಲ ಗುರು
ಏನೇ ಆಗಲಿ ಇವರದು ಸ್ವಲ್ಪ ಅತೀ ಆಯ್ತು
ಸ್ವಲ್ಪ ಲೀಮಿಟ್ ಲ್ಲಿ ಇದ್ರೆ ಒಳ್ಳೇದು
ಫಿವಿಕಿಕ್ ಜೋಡಿ

ಏಕಾಂಗಿ ಹರ್ಷ 6 months ago

ಬಿಗ್ ಬಾಸ್
ಸದಾ ಒಟ್ಟಿಗೆ ಅಂಟಿಕೊಂಡೇ ಕೂರುವ ಸದಸ್ಯರು ಯಾರು 😂

Rajin RS 6 months ago

ಓವರ್ ಆಕ್ಟಿಂಗ್ and ನಿಮ್ಮ ಗುಂಪು ಗಾರಿಕೆ ಎಷ್ಟು ದಿನ ಇರುತ್ತೆ ನೋಡೋವ

ಲಾಸ್ಟ ಅಲ್ಲಿ ನೀವ್ ನೀವೇ ಜಗಳ ಮಾಡೋ ಟೈಮ್ ಬರುತ್ತೆ
Wait🙅‍♂️

Bandisab H 6 months ago

ದಿವ್ಯ ಉರುಡುಗ ಅರವಿಂದ್ ಈ ಇಬ್ಬರುನ ತೋರಿಸ ಬೆಡ ಅವರು ಆಡೊ ಆಟ ನೊಡಕೆ ಆಗುತ್ತ ಇಲ