Mahanayaka | 14th Sept | Zee Kannada

Zee Kannada 236.8K Views
  • 14.8K
  • 316
  • 106

Generating Download Links...

ಜೋಷಿಗೆ ಗರ್ವಭಂಗ..
ವಠಾರಕ್ಕೆ ಮರಳಿದ ಭೀಮನ ಕುಟುಂಬ
ಇಂದು ಸಂಜೆ 6ಕ್ಕೆ.
ಸಂಪೂರ್ಣ ಸಂಚಿಕೆ ವೀಕ್ಷಿಸಲು Download ಮಾಡಿ‌‌ Zee5:...

Posted 1 month ago in Politics

ಸುನೀಲ್ ರವಿ 1 month ago

ಸಮಾನತೆಯ ಹರಿಕಾರ..
ಅಸ್ಪೃಶ್ಯತೆ ವಿರುದ್ದ ಹೋರಾಡಿದ ಮಹನೀಯ..
ಸರ್ವರಿಗೂ ಶಿಕ್ಷಣ ಸಿಗುವಂತೆ ಮಾಡಿದ ಜನನಾಯಕ...
ಭಾರತದಲ್ಲೆ ಅತಿಹೆಚ್ಚು ವಿಧ್ಯಾಭ್ಯಾಸ ಮಾಡಿದ ಮೊದಲ ನಾಯಕ...
ಅಪಮಾನ ಮಾಡಿದವರಿಗೂ ಉಪಕಾರ ಮಾಡಿದ ಮಹಾತ್ಮ..
ಅವಮಾನಗಳಿಂದಲೇ ಸನ್ಮಾನ ಕಂಡುಕೊಂಡ ಕಣ್ಮಣಿ..
ಸಂವಿಧಾನದ ಸೃಷ್ಟಿಕರ್ತ...
ವಿಶ್ವಕಂಡ ಶ್ರೇಷ್ಟ ನಾಯಕ ಈ ಭಾರತ ರತ್ನ ಡಾಕ್ಟರ್ ಭೀಮ್ ರಾವ್ ಅಂಬೇಡ್ಕರ್.....

ಇಂತಹ ಮಹಾನ್ ವ್ಯಕ್ತಿಯ ಸ್ಪೂರ್ತಿದಾಯಕ ಜೀವನ ಚರಿತ್ರೆಯ 200 ಸಂಚಿಕೆಯ ಸಂಭ್ರಮಾಚರಣೆಯನ್ನು ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು #ಬೂದಿಗೆರೆ ಗ್ರಾಮದಲ್ಲಿ ಪಟಾಕಿ ಸಿಡಿಮದ್ದನ್ನು ಸಿಡಿಸಿ ಹಬ್ಬದಂತೆ ಆಚರಿಸಲಾಯಿತು...
ಈ ಒಂದು ಮಹಾನಾಯಕ ಎಂಬ ಇತಿಹಾಸದ ಜೀವನ ಚರಿತ್ರೆಯನ್ನು ಯಶಸ್ವಿಯಾಗಿ 200 ಸಂಚಿಕೆಗಳನ್ನ ನಿರ್ಮಾಣ ಮಾಡಿದ ಪ್ರಣತಿ ಸಿಂದೆ ಅವರಿಗೆ ಹಾಗೇ ಅದನ್ನು ಬೆದರಿಕೆಗಳ ನಡುವೆ ಕೆಚ್ಚೆದೆಯಿಂದ Zee Kannada ದಲ್ಲಿ ಪ್ರಸಾರ ಮಾಡಿದ Raghavendra Hunsur ಅವರಿಗೂ ಅನಂತ ನಮನಗಳು...

ಜೈ ಭೀಮ್

ರಾಜಶ್ರೀ ಢವಳೆ 1 month ago

ಮನುಷ್ಯಾ ಎಷ್ಟೇ ಮೆರೆದ್ರೂ ಸೊಕ್ಕು ಅಡಗಿಸೋಕೆ ಮೇಲೋಬ್ಬಾ ಇದ್ದೆ ಇರ್ತಾನೆ ಈ ಜಗತ್ತಿನಲ್ಲಿ.ಅದ್ಕೆ ಹೇಳೋದು,,,"ನಾ ಮೇಲಿನವನು ಬಲು ದೊಡ್ಡವನು ಎಂದು ಮೆರೆದಾಡಬೇಡ ಗೆಳೆಯಾ ,ನಿನಗಿಂತಾ ಮಿಗಿಲವರು ಇದ್ದಾರೋ ಭುವಿಯಲ್ಲಿ ,ಸುಳ್ಳು ಭ್ರಮೆಯಲಿ ನೀ ಮುಳುಗಬೇಡಾ" ಅಂತಾ.

Bhaskar Hsbas 1 month ago

ನಿಮ್ಮ ಹೋರಾಟ, ತಾಳ್ಮೆ, ದಿಟ್ಟ ನಡೆಯಿಂದ ಬಡವರು ಹಿಂದುಳಿದವರು ಹೀಗೆ ಎಲ್ಲ ವರ್ಗದವರಿಗೂ ಸಮಾನತೆ ನ್ಯಾಯ ದೊರಕಿದೆ. ಅದು ಅಳಿಯದಂತೆ ಉಳಿಸಬೇಕು. 🙏🙏🙏

Basavaraj Basu 1 month ago

ನರೋತ್ತಮನ, ನರ ಕಟ್ ಮಾಡಿದ ಭೀಮರಾವ್.

Venkatachalapathi D Srinivasapura 1 month ago

ನರವಿಲ್ಲದ ಜೋಷಿ ನೀನು ನಮ್ಮ ಭೀಮನನ್ನು ಏನೂ ಮಾಡಕ್ಕಾಗಲ್ಲ.

Krishna Kitti 1 month ago

Manjunath Sairam 1 month ago

Siddalingu Siddu 1 month ago

Priyanka Chintu 1 month ago