Colors Kannada - ಏನೂ ಕೇಳದೇ ಎಲ್ಲವನ್ನೂ ಕೇಳಿದ ಅಹಲ್ಯಾ......

Colors Kannada • 4 months ago   27.1K     32  •  517.9K Views

ಏನೂ ಕೇಳದೇ ಎಲ್ಲವನ್ನೂ ಕೇಳಿದ ಅಹಲ್ಯಾ...

ನಮ್ಮನೆ ಯುವರಾಣಿ | ಸೋಮ - ಶನಿ ಸಂಜೆ 6:30
#NammaneYuvarani #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ

Comments
Poornima Ningappa Navalgund
Poornima Ningappa Navalgund4 months ago

💋 ಐ ಲವ್ ಯು 💋 ಅನಿ 💕 ಮೀರಾ 💕 ಸಾಕು 💜
ಇವತ್ತಿನ ಸಂಚಿಕೆ ಸೂಪರ್. ಆದ್ರೆ ಮೀರಾ ನೀವು ತಪ್ಪು ಮಾಡುತ್ತೀರಾ ಅಂತ ಅನ್ಸುತ್ತೆ. ಮೀರಾ ಗೆ ಏನು ಆಗತ್ತೆ ಅಂತ ಅನ್ಸುತ್ತೆ. ಬೇಡ ಮೀರಾ ಅಹಲ್ಯಾ ಮಗು ನಾ ನೀನು ತೊಗು ಬೇಡ ಪ್ಲಸ್ ಮೀರಾ. ಸಾಕು ಹೇಳಿದ್ದು ಸರಿ ಇದೆ ಅಂತ ಅನ್ಸುತ್ತೆ. ಮೀರಾ ಗೆ ಅಹಲ್ಯಾ ಮೇಲೆ ಸಂಪೂರ್ಣ ನಂಬಿಕೆ ಬಂದಿದೆ ಅಂತ ಅನ್ಸುತ್ತೆ. ಪ್ಲಸ್ ಮೀರಾ ನೀವು ನಿಮ್ಮ ನಿರ್ಧಾರ ತೆಗೆದುಕೊಂಡ ಬೇಡಾ 💯💯💯💯
💋 ಅನಿ 💕 ಮೀರಾ 💕 ಸಾಕು 💜

Prasanna Prasanna
Prasanna Prasanna4 months ago

Super marvelous extraordinary dash Dash Dash excetra excetra excetra

Ranjini Anand
Ranjini Anand4 months ago

Meera acting super, ondu tara onde nimishadalli eshtu chennagi expression change maduttale? Nodokke chenna, ivattina episode chennagi iratte annisutte, nodokke kayutta iddivi

Prasanna Prasanna
Prasanna Prasanna4 months ago

World number 1 best acting mirror

Vanitha L
Vanitha L4 months ago

Poornima Gouda
Poornima Gouda4 months ago

ಒಂದು ಭಾವನಾತ್ಮಕ ಸಂಚಿಕೆಯ....ಮೀರಾ ಇವಾಗ ಯಶೋದೆ ಇಷ್ಟು ಸಾಕು ಅಹಲ್ಯ ಬದಲಾಗಿದ್ದಾಳೆ ಅನ್ನೊದಕ್ಕೆ ಯಾಕಂದ್ರೆ ಯಾವ ತಾಯಿಯು ಮಗುನ ಯಾರಿಗೂ ಬಿಟ್ಟು ಕೋಡೊಲ್ಲ.......ಇದನ್ನ ನೊಡಿದ್ರೆ ಕಣ್ಣು ತುಂಬಿ ಬಂತು...NMYR in positive vibes ❤❤

Ranjinirai Rai
Ranjinirai Rai4 months ago

I thought ahalya meeralighe makkalu beda.antha helethalo antha. Punaya aa mathu kelallila

Shakunthala Shaku
Shakunthala Shaku4 months ago

Ennu mundhe hollhe yavalaghu

Usha Ramesh
Usha Ramesh4 months ago

ಖಂಡಿತ ಅಹಲ್ಯಾ ಈ ಜನ್ಮದಲ್ಲಿ ಬದಲಾಗುವುದಿಲ್ಲ.. ಈಗಲು ಲಕ್ಷ್ಮಿ ಅಮ್ಮ ಅಹಲ್ಯಾ ಮಗು ಕೂಡ ಅಹಲ್ಯಾ ರೀತಿಯಲ್ಲಿ ಜನರ ನಿಂದನೆಗೆ ಒಳಗಾಗುವುದು ಎಂದು ಹೇಳಿ ದಕ್ಕೆ ತನ್ನ ಮಗುವಿನ ಮುಂದಿನ ಭವಿಷ್ಯ ಸುರಕ್ಷತೆಗಾಗಿ ಮಗುವನ್ನು ಮೀರಾ ಹತ್ತಿರ ಬೆಳೆಯಲ್ಲಿ ಎಂದು ಹೇಳುತ್ತಿದ್ದಳೆ ವಿನಹ ರಾಜಗುರು ಮನೆಯವರ ಮೇಲಿನ ಪ್ರೀತಿಯಿಂದ ಅಲ್ಲ
...ಸ್ವಾರ್ಥಿ ಅಹಲ್ಯಾ ......ಇಲ್ಲು ಅಹಲ್ಯಾನೆ great ಅಂತ ತೋರಿಸಿ ಬಿಟ್ಟರು ಡೈರೆಕ್ಟರ ಮತ್ತು ರೈಟರ ....ಈ ಡೈರೆಕ್ಟರ ಮತ್ತು ರೈಟರಗೆ ದೊಡ್ಡ🙏🙏🙏🙏

Prasanna Prasanna
Prasanna Prasanna4 months ago

Amir Arab Aaj Khair award kodabeku