ಬಿಜೆಪಿ ಗೆಲ್ಲಿಸೋಕ್ಕೆ ಯಡಿಯೂರಪ್ಪನಿಂದ ಆಗ ಎಷ್ಟು ಕೋಟಿ ತಗೊಂಡಿದ್ರಿ| H.D.kumaraswamy | Tv9Kannada

Tv9Kannada 814.9K Views
  • 21.2K
  • 2.1K
  • 1.2K

Generating Download Links...

ಬಿಜೆಪಿ ಗೆಲ್ಲಿಸೋಕ್ಕೆ ಯಡಿಯೂರಪ್ಪನಿಂದ ಆಗ ಎಷ್ಟು ಕೋಟಿ ತಗೊಂಡಿದ್ರಿ| H.D.kumaraswamy | Tv9Kannada

ಕೂಡಲೇ ಕೊರೊನಾ ವಿಚಾರವಾಗಿ ಕಲಾಪ ಕರಿಯಬೇಕು. ಬಿಜೆಪಿ ಪಕ್ಷದ ಶಾಸಕರಲ್ಲೇ...

Posted 4 months ago

Prathapraj Mj 4 months ago

ಒಟ್ಟು ಅಣ್ಣ ಹೇಳೋದು ಎಲ್ಲ ರಾಜಕೀಯ ಪಕ್ಷದವರು ಹಾಗು ರಾಜಕಾರಿಣಿಗಳು ಇಲ್ಲಿ ಬಂದಿರುವುದು ಸರ್ಕಾರದ ಅಂದರೆ ಜನರ ತೆರಿಗೆ ಹಣ ಗುಳುಂ ಸವ್ಹಾ ಮಾಡಲು.ದೇಶ ಅಗು ಜನ ಉದರ ಮಾಡುವ ಯಾವುದೇ ಉದ್ದೇಶ ಅವರಿಗೆ ಇಲ್ಲ ಎನ್ನುವುದಂತೂ ಸತ್ಯ.ಅದು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಅಥವಾ ಲೇಟೆಸ್ಟ್ ಆಪ್ ಪಕ್ಷ ಯಾರಾದರೂ ಅದನ್ನೆ ಮಾಡೋದು!?
ಒಂಟಿನಲಿ ಆಫ್ಟ್ಸಿನ್ ಇಲ್ಲದ ನಾವು ಏನು ಮಾಡೋಕೆ ಆಗಲ್ಲ ಅನುವುದೆಂತು ಸತ್ಯ...😂🤣😁
ಸರ್ಕಾರ ವಸಾಹತುಶಾಹಿ ಬ್ರಿಟಿಷರ್‌ಗಳ ಬ್ರೇನ್‌ಫಿಟ್‌ಗಾಗಿ ರಚಿಸಲಾದ ರಾಜಕಾರಣಿಗಳ ಪ್ರೋಟೋಕಾಲ್‌ಗಾಗಿ ಎಲ್ಲಾ ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಬಹುದಾದರೆ, ( 5000 MLA / MLC /MP) Free house Free Car Free huge Salary & reimbursement unlimited medical benefit / slave like staff / reimbursement of fring benefit ) ನಾವು ಇಂಧನ ಬೆಲೆಯನ್ನು ಕಡಿಮೆ ಮಾಡಲು ಮಾತ್ರವಲ್ಲದೆ ನಮ್ಮ ಬಜೆಟ್ ಎಂದಿಗೂ ಕೊರತೆಗೆ ಹೋಗುವುದಿಲ್ಲ😎

Ganeshgowda Rajapur 4 months ago

ಲೋ ನಿನ್ನ ಹಾಗೆ 500,600 ಕೋಟಿ ಇಟ್ಟಿಲ್ಲ ಕಣೋ ಲೂಟಿ ಮಾಡಿ..

Rajesh Raju 4 months ago

ಕುಮಾರಣ್ಣನಿಗೆ ದಾರಿ ಬಿಡ್ರೋ ಕೊರೊನಾ ಕೇಸು ಕಡಿಮೆ ಆದ ಮೇಲೆ ಇವಾಗ್ ಬಂದು ಪ್ರಸ್ ಮೀಟ್ ಮಾಡ್ತಾ ಇದಾರೆ ಆಡಳಿತ ಪಕ್ಷದವರು ಎಷ್ಟು ಲೂಟಿ ಮಾಡಿದ್ದಾರೆ ಎಂಬುದನ್ನು ಪ್ರಶ್ನೆ ಮಾಡುವುದನ್ನು ಬಿಟ್ಟು ಸಿದ್ದರಾಮಯ್ಯನ ಬಗ್ಗೆ ಮಾತನಾಡುತ್ತಿದ್ದಾರೆ 😁😁😁😁

Zaakir Husain 4 months ago

ಪಲ್ಟಿ ಕುಮಾರಣ್ಣನವರೇ ನಿವೇಲ್ಲ ಒಂದೆ,
ನಿಮ್ ಉದ್ದೇಶಾನು ಒಂದೆ
,ಒಟ್ಟಾರೆ ನೀವುಗಳಿಗೆ, ದುಡ್ಡು ಒಂದು ಗಳಿಸಿದ್ರೆ ಆಯ್ತು ...

Shiva Kumar 4 months ago

ಸರ್ಕಾರ ಮತ್ತು ಯಡ್ಡಿ ಬಗ್ಗೇ ತುಟಿಯೇ ಬಿಚ್ಚಲ್ಲ ಆದ್ರೆ ಸಿದ್ದಣ್ಣನ ಜಪ ಮಾಡದೇ ಇರೋಲ್ಲ.... ಎಲ್ಲ adjustment ಪೊಲಿಟಿಕ್ಸ್

ರವಿ ಶಂಕರ್ 4 months ago

ದತ್ತ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಘೋಷಣೆ ಮಾಡಿ...ಆಗ ನಾವು ನಿಮ್ಮದು ಜಾತ್ಯತೀತ ಪಕ್ಷ ಅಂತ ಒಪ್ಕೋಳ್ತೀವಿ.

Bhanu Prakash 4 months ago

ಮತ್ತೆ ಹಣ್ಣ ನೀನು ಕಾಂಗ್ರೆಸ್ ಅಧಿಕಾರದಿಂದ ಸಿಎಂ ಆದಾಗ ಯಾಕೆ ಸಿದ್ದನ ವಿರುದ್ಧ ಕ್ರಮ ಕೈಗೊಳಲಿಲ್ಲ

Srinivas Murthy 4 months ago

ಇದೇ ರೋಷಾವೇಶ ಆ ಕುಳ್ಳ ಜಮೀರನ ಬಗ್ಗೆ ತೋರಿಸಿದರೆ
ನಾವು ಖುಷಿ ಪಡಬಹುದಿತ್ತು

S K Yadahalli 4 months ago

ನಿನಗೆ ಮತ್ತು ಯಡ್ಯೂರಪ್ಪನಿಗೆ ಎಷ್ಟು ನಾಲಿಗೆಗಳಿವೆ ?ನೀವು ಭ್ರಷ್ಟಾಚಾರ ಖಂಡಿಸಿ ಮಾತನಾಡುವದನ್ನು ನೋಡಿ ನಿಮ್ಮ ಭಂಡತನ ಮೆಚ್ಚಲೇಬೇಕು.ನೀವೆಲ್ಲ ಯಾವ ಉದ್ಯೋಗ ಮಾಡಿ ಇಷ್ಟೊಂದು ಗಳಿಸಿದಿರಿ ?ಪ್ರಾಮಾಣಿಕವಾಗಿ ಸ್ವಲ್ಪ ಹೇಳ್ತೀರಾ ?ಅಂದರೆ ನಾವೆಲ್ಲಾ ನೀವು ಹೇಳಿದ ಉದ್ಯೋಗ ಮಾಡಿದರೆ ನಮ್ಮದು ಬಡತನ ಹೋಗುತ್ತೆ ರಾಜ್ಯದ್ದು ಹೋಗುತ್ತೆ

Ibrahim Panambur 4 months ago

ಚಾಮುಂಡೇಶ್ವರಿಯಲ್ಲಿ ಬಿಜೆಪಿ ಒಂದು ಪಂಚಾಯತಿಯಲ್ಲಿ ಸೋತ ಅಭ್ಯರ್ಥಿಯನ್ನು ನಿಲ್ಲಿಸಿ ಡಿಪಾಸಿಟ್ ಸಿಗದೆ ಜೆಡಿಎಸ್ ಗೆಲ್ಲಿಸುವಲ್ಲಿ ಯಾರ್ಯಾರ ಪಾತ್ರ ಇದೆ ಮತ್ತು ಆ ರಾಜಕೀಯ ಎಷ್ಟು ಕೋಟಿಗೆ ಡೀಲ್ ಆಗಿತ್ತು ? ಆ ಸಂದರ್ಭದಲ್ಲಿ ಸ್ಪೆಷಲ್ ಫ್ಲೈಟಲ್ಲಿ ಇವರು ಯಾರ ಜೊತೆ ಡೆಲ್ಲಿಯಿಂದ ಬಂದರು?