Colors Kannada - ಎಸ್.ಪಿ.ಬಿ. ಅವರ ಮೊದಲನೇ ವರ್ಷದ ಪುಣ್ಯ ಸ್ಮರಣೆ...

Colors Kannada • 4 months ago   9.3K     87
Generate Download Links

Click the button to get the download links.

ಎಸ್.ಪಿ.ಬಿ. ಅವರ ಮೊದಲನೇ ವರ್ಷದ ಪುಣ್ಯ ಸ್ಮರಣೆ | ಗಾನ ನಮನ |
ನಾಳೆ ರಾತ್ರಿ ​9

ಎದೆ ತುಂಬಿ ಹಾಡುವೆನು | ಶನಿ-ಭಾನು ರಾತ್ರಿ 9
#EdheTumbiHaaduvenu #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ

Comments
Sinchan Dixit
Sinchan Dixit4 months ago

Gantalu thumbi barutte🙏

Abhishek Bale Masarkal
Abhishek Bale Masarkal4 months ago

ಎಸ್. ಪಿ. ಬಿ.ಯವರು ಇಲ್ಲದ ಒಂದು ವರ್ಷ

ಈ ಪ್ರೀತಿಗಾಗಿ ಚಪ್ಪಳೆಗಾಗಿ ಅಭಿಮಾನಕ್ಕಾಗಿ ಅದೆಷ್ಟು ಹಾಡ ಹಾಡಿದಿರಿ
ಈ ಪ್ರೀತಿಯ ಮರೆತು ನಾ ಹೇಗೆ ಬಾಳಲಿ ಎಂದು ಕೇಳಿದಿರಿ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ
ಹೂವಾದರೆ ಮೂಕಾಂಬಿಕೆ ಪಾದದಿ ಇರುವೆನೆಂದಿರಿ
ಕನ್ನಡ ನಾಡಿನ ಜೀವನದಿ ಕಾವೇರಿ
ಕಲ್ಲು ಕಲ್ಲುನಲಿ ಕನ್ನಡದ ನುಡಿಯ ಕೇಳಿಸಿದಿರಿ

ಅವ್ವ ಕಣೋ ಕನ್ನಡ
ಅನ್ನ ನೀಡೋ ಭಾಷೆ ಕಣೋ ಕನ್ನಡ ಎಂದಿರಿ
ಏಳೇಳು ಜನ್ಮವೇ ಬರಲಿ
ಇದೇ ನಾಡು ಇದೇ ಭಾಷೆ
ನನ್ನದಾಗಿರಲಿ ಎಂದಿರಿ

ಈ ಕನ್ನಡ ಮಣ್ಣನು ಈ ಮಣ್ಣಿನ ಹೆಣ್ಣನ್ನು ಮರೀಬೇಡ ಜರಿಬೇಡ ಎಂದು
ಯುವ ಜನತೆಗೆ ಪಾಠ ಹೇಳಿದಿರಿ

ನಗುವ ನಯನ ಮಧುರ ಮೌನ
ಜೊತೆಯಲಿ ಜೊತೆಯಲಿ ಗೀತಾಳ ಧ್ಯಾನ
ನಮ್ಮೂರ ಮಂದಾರ ಹೂವಿಗೆ
ನೀ ಇರಲು ಜೊತೆಯಲ್ಲಿ
ಆಸೆಯೇ ಭಾವ ಒಲವಿನ ಜೀವ
ಪ್ರೇಮಲೋಕದ ಪಾರಿಜಾತದ ಒಲವಿನ ಉಡುಗೊರೆ ನೀಡುತ ಒಂದು ಅನುರಾಗದ ಕಾವ್ಯ ಈ ಅಂದ ಎಂದಿರಿ

ನೂರೊಂದು ನೆನಪಿನ ಎದೆಯಾಳದಿಂದ
ಎಲೆ ಹೊಂಬಿಸಿನಲಿ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಬಂದಾಳೋ ಬಂದಾಳೋ ಬಿಂಕದ ಸಿಂಗಾರಿಯೆಂದು ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣಿಗೆ ಮೊದಲ ಪ್ರೇಮ ಪತ್ರವೆ ಪ್ರೇಮಿಗಳಿಗೆ ಸೇತುವೆಯೆಂದು ನೀಡಿದಿರಿ

ಜೀವ ವೀಣೆ ಮೀಟಿದರೆ ಸಂಗೀತ
ಜೀವ ಜೀವ ಸೇರಿಸೋ ಒಲವಿನ ರಂಗೋಲಿಯ
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ಎಂದು ಜೀವನ ಪಾಠ ಹೇಳಿದಿರಿ

ಕೇಳದೆ ನಮಗಿಗ ದೂರದಲ್ಲಿ
ಚಿರಕಾಲ ಉಳಿಯುವಂತ ಹಾಡ ಹಾಡುವರಾರು

ಯುಗ ಯುಗಗಳೇ ಸಾಗಿದರು
ನೀವು ನಿಮ್ಮ ಹಾಡು ಸದಾ ಶಾಶ್ವತ

ಅಭಿಷೇಕ್ ಬಳೆ ಮಸರಕಲ್

Chethan Chikkagurappa
Chethan Chikkagurappa4 months ago

ಅಚ್ಚುಕಟ್ಟಾದ ನಿರೂಪಣೆ....

Prasanna Aithal
Prasanna Aithal4 months ago

ಅಂಕಿತ ಅಮರ್ ನಿಮ್ಮ ನಿರೂಪಣೆ👌👌...SPB ಯವರ ಹಾಡು ಯಾವಾಗಲು ಯಾವ ಕಾಲ ಕು 👌👌🥰

Pratima Marali
Pratima Marali4 months ago

Good anchoring Ankita. Keep it up. SPB sir we love u forever 🙏🙏🙏

Radhika Rao
Radhika Rao4 months ago

ಎಂಥ ಮಾರಾಯ್ರೆ ಆ ಮೂರ್ತಿ s p b ಯಾ ಯಾರದ್ದೋ ಮುಖ ಮಾಡಿಟ್ಟಿದ್ದಾರೆ

Swetha Poornima
Swetha Poornima4 months ago

Ankitha Mam nim anchoring super 👌👌👏❤️

Poornima Gouda
Poornima Gouda4 months ago

ಸುಂದರವಾಗಿ ನಿರೂಪಣೆ ಮಾಡ್ತಿರಾ ಅಂಕಿತ....spb sir ಎಲ್ಲು ಹೋಗಿಲ್ಲ ಪ್ರತಿದಿನ ನಾವು ಕೇಳುವ ಹಾಡುಗಳಲ್ಲಿ ಇದ್ದಾರೆ ಅವರ ಆ ಧ್ವನಿ ಎಂದೆಂದಿಗೂ ಶಾಶ್ವತ❤❤❤❤

Vishesh Santosh
Vishesh Santosh4 months ago

ಮೊದಲು ಇದ್ದಂತೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಪ್ರತಿ ವಾರವೂ ಒಬ್ಬ ಸಾಧಕರನ್ನು ಕರೆಯಿಸಿ ಪರಿಚಯ ಮಾಡಿಸಿದ್ದರೆ ಇನ್ನೂ ಚೆನ್ನಾಗಿ ಇರುತ್ತೆ...

Lakshmikanth Sagar
Lakshmikanth Sagar4 months ago

ಎಂದೆಂದಿಗೂ ಅಮರ ನಮ್ಮ ಎಸ್ ಪಿ ಬಿ ♥️♥️♥️