Colors Kannada - ಗೀತಾ ಕೈ ಹಿಡಿಯಲು ವಿಜಯ್‍ಗಿಂತ ಹುಡುಗ ಬೇಕಾ?...

Colors Kannada • 4 months ago   55.4K     283
Generate Download Links

Click the button to get the download links.

ಗೀತಾ ಕೈ ಹಿಡಿಯಲು ವಿಜಯ್‍ಗಿಂತ ಹುಡುಗ ಬೇಕಾ?

ಗೀತಾ | ಸೋಮ - ಶುಕ್ರ ರಾತ್ರಿ 8
#Geetha #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ

Comments
Asha Setty
Asha Setty4 months ago

Wow good didn't expect this, finally story moved😊👏

Manju Palegar
Manju Palegar4 months ago

ನಾನು ಇದುನ್ನೆ ಅವತ್ತು ಹೇಳಿದ್ದೆ,,, ಯಾರೂ ಮಾತ್ ಕೇಳ್ಲಿಲ್ಲ,,, ಇವತ್ತು ಈ ಕೆಲಸ ಮಾಡೊ ಬದಲು ಅವತ್ತೆ ಮಾಡಿದ್ರೆ,,,ಧಾರವಾಹಿ ನಾಲ್ಕು ದಿನ ಬೇಗ ಮುಗಿಯೊದ🤣😂🤣😂

Ramanna Bj Sira
Ramanna Bj Sira4 months ago

No twist further..... Then super

Shravya C KuLal
Shravya C KuLal4 months ago

Shivkumar Devki Shetty kodeda episode miss aand...aaye kaas yereg korye pandh panpara🤭🤭🤣

Rajashekar Badiger
Rajashekar Badiger4 months ago

ನಿಜಕ್ಕ ಒಳ್ಳೇಯದು ಧಾರಾವಾಹಿ. ಪ್ರೀತಿ ಹೇಗೆ ಪಡೆದುಕೊಳ್ಳುಬೇಕು ಬಹುಮುಖ್ಯ ವಸ್ತು

Ramesh Nittur
Ramesh Nittur4 months ago

ಬಿ ಪಿ ಅವರ ಅಭಿನಯ ಅಮೋಘ

ತಿಪ್ಟೂರ್ ರಂಜನ್
ತಿಪ್ಟೂರ್ ರಂಜನ್4 months ago

ಯಾವ್ ಬೊಳಿಮಕ್ಳು ಈ ಸೀರಿಯಲ್ ಬಗ್ಗೆ ಕಿತ್ತೊದ್ ಕಮೆಂಟ್ಸ್ ಹಾಕ್ದೋವ್ನು, ನಾನು ಕನ್ನಡತಿ ಅಭಿಮಾನಿ ಇರಬಹುದು ಆದ್ರೆ ಈ ದೃಶ್ಯ ನಿಜಕ್ಕೂ ನೈಜವಾಗಿ ಬಂದಿದೆ, ಅಶ್ವತ್ಥ್ ಸರ್ ನಿಮ್ಮ ಅಭಿನಯಕ್ಕೆ ದೊಡ್ಡ👏👏👏

Mike Kumaar
Mike Kumaar4 months ago

ನೀನಾಸಂ ಅಶ್ವತ್ಥ್ ಅವರು ಅನುಭವಿ ನಟ, ಇವರು ಕೆಲವೊಮ್ಮೆ ಹುಚ್ಚು ಹುಚ್ಚಾಗಿ ಆಡಿದ್ರು ಕೂಡ ವಿಜಿ ಗೆ ಶರಣಾಗಿ ಕ್ಷಮೆ ಕೇಳಿರೋ ಅಭಿನಯ ಸಹಜವಾಗಿದೆ, ಇನ್ನೊಂದು ಕಡೆ ಮಟ್ರಿ ಸೂರ್ಯಪ್ರಕಾಶ ಅಲಿಯಾಸ್ ಹರೀಶ್ ರಾಜ್ ಅವರ ಅಭಿನಯ ಇವತ್ತು ಚೆನ್ನಾಗಿದೆ, ಮಗನ ಗೆಲ್ಸಿದ್ದು ಇವರೇ❤️❤️❤️❤️ ಇದು ಒಳ್ಳೆ ಕುಟುಂಬ, ಸಂಸಾರದ ಲಕ್ಷಣ🔥🔥🔥

Yashodha K S
Yashodha K S4 months ago

ಶುಭಂ, ಸುಖಾಂತ್ಯ happy ending
ಗಸ ನಿಸ
ಗಸ ನಿಸ
ಗಸಗಮದಾ.....😎

Prasad Gowda Arelthadi
Prasad Gowda Arelthadi4 months ago

ಕಥೆ ನ ಎಳೆದು ಎಳೆದು ಜನರನ್ನು ರೊಚ್ಚಿಗೆಬ್ಬಿಸೋದೆ ಧ್ಯೇಯವಾಗಿಸಿಕೊಂಡ ಕಿರುತೆರೆ ಧಾರಾವಾಹಿ ಗಳಲ್ಲಿ ಇದು ಸ್ವಲ್ಪ ಅಡ್ಡಿ ಇಲ್ಲ ನಾನು ದಾರವಾಹಿ ನೋಡಲ್ಲ ಮನೆಯವರಂತು ನೋಡೋದು ಬಿಡಲ್ಲ ಹಾಗೊಮ್ಮೆ ಹೀಗೊಮ್ಮೆ ಕಣ್ಣು ಆ ಕಡೆಗೆ ಹಾಯಿಸಿದ್ದೆ ಸ್ವಲ್ಪ ಕಥೆ ಗೊತ್ತಾಯಿತು. ಕಥೆಯ ಪರವಾಗಿ ನೋಡಿದ್ರೆ ಕಳಪೆ ಇದೆ .