ಸಿಎಂ ಬಿಎಸ್​ವೈಗೆ ನೈತಿಕತೆ ಇಲ್ಲ ಎಂದು ಸಿದ್ದು ಗುದ್ದು.. ಏನ್​ ನೈತಿಕತೆ ಅವ್ರ ತಲೆ ಎಂದು ಗರಂ ಆದ ಸಿಎಂ

Tv9Kannada 10.2K Views
  • 88
  • 11
  • 12

Generating Download Links...

ಸಿಎಂ ಬಿಎಸ್​ವೈಗೆ ನೈತಿಕತೆ ಇಲ್ಲ ಎಂದು ಸಿದ್ದು ಗುದ್ದು.. ಏನ್​ ನೈತಿಕತೆ ಅವ್ರ ತಲೆ ಎಂದು ಗರಂ ಆದ ಸಿಎಂ ಬಿಎಸ್​ವೈ

ಬಜೆಟ್ ಕಲಾಪಕ್ಕೆ ಬಹಿಸ್ಕಾರ ಹಾಕಿದ ಪ್ರತಿಪಕ್ಷ ಕಾಂಗ್ರೆಸ್...

Posted 8 months ago

Girish S 8 months ago

ಸ್ವಾಮಿ, ವಿರೋಧ ಪಕ್ಷದಲ್ಲಿ ಕೂರಿಸೋ ಬಿಡೋದು ನಮ್ಮ ಕೈಯಲಿ ಇರುತ್ತೆ, (ಅಂದ್ರೆ ಸಾಮಾನ್ಯ ಜನಕೈಯಲ್ಲಿ,) ಸಿದ್ದರಾಮಯ್ಯ ನವರು ವಿರೋಧ ಪಕ್ಷದಲ್ಲಿ ಕೂತಿರ್ತಾರೋ ಇಲ್ವೋ ಗೊತ್ತಿಲ, ಆದರೆ ಬಿಜೆಪಿನ ಜನ ವಿರೋಧ ಪಕ್ಷದಲ್ಲಿ ಕೂರಿಸೋದು 100% ಗ್ಯಾರಂಟಿ, ನಾನುಕೂಡಾ ಬಿಜೆಪಿಯ ಬೆಂಬಲಿಗನಾಗಿದೆ, ಎಸ್,ಟಿ,ಸೋಮಶೇಖರ್ ಅವರ ಪಕ್ಕ ಬೆಂಬಲಿಗನಾಗ್ಗಿದೆ, ಆದ್ರೆ ಈಗಿನ ಪರಿಸ್ಥಿತಿ ನೋಡುದ್ರೆ ಎಸ್,ಟಿ,ಸೋಮಶೇಖರ್ ಅವರ ಅಬಿರುದಿ ನೋಡಿ ಬಿಜೆಪಿಯ ಪಕ್ಷಕ್ಕೆ ಹೋದರು ಅವರನ್ನೇ ಬೆಂಬಲಿಸ್ಸಿದೆವು, ಆದರೆ ಇನ್ನುಮುಂದೆ ಆ ತಪ್ಪು ಮಾಡಲ್ಲ, ಬಿಜೆಪಿಯಿಂದ ಯಾರೇ ಚುನಾವಣೆಗೆ ನಿಂತರು ನಮ್ಮ ಜೀವ ಇರೋವರೆಗೂ ಬಿಜೆಪಿಗೆ ಮತ ಹಾಕಲ್ಲ.

Mahesha S Gowda 8 months ago

ಕುರುಬರಿಗೆ ಅನ್ಯಾಯವಾಗಿದೆ ಹೇಳ್ಳ ಜಾತಿಗೂ ಪ್ರಾಧಿಕಾರ ಮಾಡಿರೋ ಯೆಡ್ಡಿ ಕುರುಬರನ್ನು ಕಡೆಗಣಿಸಿದ್ದಾರೆ

Abdul Vaseem 8 months ago

ರಾಜಕೀಯದಲ್ಲಿ ಇರೋರು ನೈತಿಕತೆ ಬಗ್ಗೆ ಮಾತಾಡಿದ್ರೆ , ಆ ನೈತಿಕತೆ ಅನ್ನೋ ಪದಕ್ಕೂ ಅಸಹ್ಯ ಆಗಬಹುದು.

Ragavendra Honkasturi 8 months ago

You super sir

Veerabhadrappa Hm 8 months ago

ಹೊಟ್ಟೇಕಿಚ್ಚಿನ ರಾಜಕಾರಿಣಿ ದುರಹಂಕಾರಿ ಸಿದ್ದರಾಮಯ್ಯ

Ragavendra Honkasturi 8 months ago

Super

Ramesh R Sangapur 8 months ago

119 ಸಿಟ್ ತಗೊಂಡು ಸಿಎಂ ಆಗಿರೋದು.

Shashi Sunny 8 months ago

Managettta bsy

Ranjini Anand 8 months ago

Super BSY Sir

Ravi Ravikumar 8 months ago

Jai. BSY