Colors Kannada - ಹ್ಯಾಪು ಮೋರೆ ಭೂಪತಿಗೆ ಐಸ್ ಕ್ರೀಮ್ ಸಾಂತ್ವನ...

Colors Kannada • 4 months ago   13.7K     29
Generate Download Links

Click the button to get the download links.

ಹ್ಯಾಪು ಮೋರೆ ಭೂಪತಿಗೆ ಐಸ್ ಕ್ರೀಮ್ ಸಾಂತ್ವನ

ಲಕ್ಷಣ | ಸೋಮ-ಶುಕ್ರ ರಾತ್ರಿ 9:30
#Lakshana #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ

Comments
Lalitha Ap
Lalitha Ap4 months ago

ಭೂಪತಿ, ನಕ್ಷತ್ರ ಕೋನ್ ಐಸ್ ಕ್ರೀಮ್ ನ ಹೊರಗಿನ ಕಾಗದವನ್ನು ಸುಲಿದು ಮಾರ್ಗಕ್ಕೆ ಹಾಕಿ, ಐಸ್ ಕ್ರೀಮ್ ತಿನ್ನುವ ದೃಶ್ಯವನ್ನು ತೋರಿಸಿದ್ದಾರೆ.

ನಿರ್ದೇಶಕರಿಗೆ, ಕಲಾವಿದರಿಗೆ, ಅಥವಾ ತಂಡದವರಲ್ಲಿ ಯಾರಿಗೂ ಈ ಥರಾ ಕಸವನ್ನು ರಸ್ತೆಯ ಮೇಲೆ ಎಸೆಯಬಾರದು ಎಂಬ ಅಂಶವೂ ಹೊಳೆಯಲಿಲ್ಲವೇ? ಖಂಡಿತ ತಪ್ಪು.
ಕಸವನ್ನು ಕಸದ ಬುಟ್ಟಿಗೆ ಅಥವಾ ತಮ್ಮ ಚೀಲದೊಳಗೆ ಹಾಕುವಂತೆ ತೋರಿಸಿದ್ದಿದ್ದರೆ ಧಾರಾವಾಹಿಯ ಘನತೆ ಹೆಚ್ಚುತ್ತಿತ್ತು.

ಸ್ವಚ್ಛ ಭಾರತ ಎಂಬುದು ಬರೀ ಘೋಷಣೆಯಲ್ಲ, ಅದು ನಮ್ಮ ಜೀವನ ವಿಧಾನವಾಗ ಬೇಕು.

Rajalakshmi Kumari
Rajalakshmi Kumari4 months ago

ಶ್ರೀಮಂತರ ಮನೆಯ ಹುಡುಗ ಭೂಪತಿ ಆಕ್ಟಿಂಗ್ ತುಂಬಾ ಸಪ್ಪೆಯಾಗಿದೆ.
ನಕ್ಷತ್ರ ಸ್ವಲ್ಪ ಇಂಪಾಗಿ, ಕಡಿಮೆ ಮಾತಾಡಲಿ.

Anjali Anjananju
Anjali Anjananju4 months ago

E nakshathra yake yavaglu astond joragi matadodu ..yavaglu kirachadkonde matadodu

Ashoka KV KVa
Ashoka KV KVa4 months ago

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ
ಪೂರ್ತಿ ಮುಖಗಳು ಕಾಣಿಸಲೇಬೇಕೆಂದಿಲ್ಲ.
ನೋಡುಗರೂ ಬುದ್ದಿವಂತರು
ಸಂಭಾಷಣೆ ಕೇಳಲು ಕಿರುಚಲೇಬೇಕೆಂದಿಲ್ಲ.

Ranju Ranju
Ranju Ranju4 months ago

Ondsala obra voice keludre gottagute innu yavaglu jotege matadta ivale sakhi anta gottagalva

Radhakanth Padiyar
Radhakanth Padiyar4 months ago

Cute jodi ❤️❤️❤️

Sridevi Nataraj Lic
Sridevi Nataraj Lic4 months ago

Super

Rajini Jagadeesh M
Rajini Jagadeesh M4 months ago

Super jagan ❤😗😗

Deepu Ganiga
Deepu Ganiga4 months ago

Lakshana voice irritating aagide.. bari kirchodu aithu aste...