Colors Kannada - ಮಗನೇ ಜೊತೆಯಾಗದ ಕಾಲದಲ್ಲಿ, ಅಳಿಯನಾಗಿ ಮಗನ...

Colors Kannada • 4 months ago   14.5K     33
Generate Download Links

Click the button to get the download links.

ಮಗನೇ ಜೊತೆಯಾಗದ ಕಾಲದಲ್ಲಿ, ಅಳಿಯನಾಗಿ ಮಗನ ಸ್ಥಾನ ತುಂಬಿದ ಶಿವರಾಮ

ಗಿಣಿರಾಮ | ಸೋಮ-ಶುಕ್ರ ರಾತ್ರಿ 8:30
#GiniRaama #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ

Comments
Deepika Amin
Deepika Amin4 months ago

ಸೂಪರ್ ಕ್ಯಾಪ್ಶನ್. ಮಗನೆ ಜೊತೆಯಾಗದ ಕಾಲದಲ್ಲಿ ಮಾವನ ಜೊತೆಯಾದ ಶಿವ 👌👌👌👌. ಈಗಿನ ಕಾಲದಲ್ಲಿ ಅಪ್ಪ ಮಗ ಕೂಡ ಇಷ್ಟು ಆತ್ಮೀಯತೆಯಿಂದ ಇರಲ್ಲ. ಮಾವ ಅಳಿಯನ ಸಂಬಂಧವನ್ನ ಬಹಳ ಅಧ್ಭುತವಾಗಿ ತೋರಿಸಿದ್ದಾರೆ. ಶಿವ ಒಬ್ಬ ಒಳ್ಳೆ ಮಗ,ಒಳ್ಳೆ ಅಣ್ಣ,ಒಳ್ಳೆ ಸ್ನೇಹಿತ, ಒಳ್ಳೆ ಗಂಡ, ಒಳ್ಳೆ ಅಳಿಯ ಮಾತ್ರವಲ್ಲ ಒಬ್ಬ ಮುಗ್ದ ಮನಸಿನ ವ್ಯಕ್ತಿ 👌👌👌👌

Rajalakshmi Kumari
Rajalakshmi Kumari4 months ago

SUPER ACTING
ತಂದೆ, ಮಾವ ಆಗಿ,
ಶಿವರಾಮನ ತಂದೆ
ಮಹತಿಯ ತಂದೆ
🙏🙏
ತಾಯಿ ಒಬ್ಬರೇ
ಮಹತಿಯ ತಾಯಿ
ಚಿಕ್ಕಮ್ಮ ಸಂಧ್ಯಾ
👍👍👍👍
The best, ಸೀಮ
👌🌹

Siddaraju Siddaraju
Siddaraju Siddaraju4 months ago

Shwetha Kumaraswamy
Shwetha Kumaraswamy4 months ago

ಮಾವ ಅಳಿಯನ ಅಭಿನಯ ತುಂಬಾ ಚೆನ್ನಾಗಿದೆ.

Bhagyashree S M
Bhagyashree S M4 months ago

Super shivaram 😍

Srilekha Babu
Srilekha Babu4 months ago

ಸೂಪರ್ ಶಿವರಾಮಣ್ಣ

S Pattar
S Pattar4 months ago

ಮಾವನ ದುಡ್ಡನ್ನ kitgondu ತಿನ್ನೋರ ನಡುವೆ ಶಿವರಾಮ ತರ ಜನ ಇರೋದು ತುಂಬಾ rare

Savita P D
Savita P D4 months ago

Alla mavanrigu enta aliyana sigabyku

Jayashree Kg
Jayashree Kg4 months ago

Nice episode

Shobha Venugopal
Shobha Venugopal4 months ago

Super ಶಿವರಾಮ ಎಲ್ಲರೂ ಶಿವರಾಮ ನಂತೆ ಇದ್ದರೆ super