Colors Kannada - ಬಿಗ್ ಬಾಸ್ ಸೀಸನ್ 8 ವಿನ್ನರ್ ಮಂಜು! ಬಿಗ್...

Colors Kannada • 6 months ago   65.2K     4K
Generate Download Links

Click the button to get the download links.

ಬಿಗ್ ಬಾಸ್ ಸೀಸನ್ 8 ವಿನ್ನರ್ ಮಂಜು!

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ
#BBK8 #ಬಿಗ್‍ಬಾಸ್‍ಕನ್ನಡ8 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ

Comments
ರೋಹಿತ್ ಗೌಡ
ರೋಹಿತ್ ಗೌಡ6 months ago

Congratulations Manju.ನಾನೂ ಈ ಇಬ್ಬರ ಪ್ಯಾನೂ ಅಲ್ಲಾ ಆದ್ರೆ ಮನಸ್ಸಿಗೆ ಅನಿಸಿದ್ದು,ಹಾಗೇ ನೋಡಿದ್ರೆ ಅರವಿಂದ್ ಮಂಜುಗಿಂತ ಬೆಸ್ಟ್,,ಟಾಸ್ಕ್ ಗಳಲ್ಲಿ ವ್ಯಕ್ತಿತ್ವದಲ್ಲಿ ಅರವಿಂದ್ ಮಂಜುಗಿಂತ ಬೆಸ್ಟ್,,ವೋಟಿಂಗ್ ಹೇಳಿದ್ದು ಕೂಡ ಮೋಸ ಎಲ್ಲರ ವೋಟು ಸೇರಿಸಿದ್ರೆ 1 ಕೋಟಿಗೂ ಅಧಿಕ ಆಗುತ್ತೆ,,ಅಷ್ಟು ತಲೆ ಕೆಡಿಸಿಕೊಂಡು ಈ ಕಾಲದಲ್ಲಿ ಯಾರಪ್ಪಾ ವೋಟು ಮಾಡ್ತಾರೆ.ಈ ಶೋನಾ ನಗರ ಪ್ರದೇಶದಲ್ಲಿ ಹೆಚ್ಚು ನೋಡ್ತಾರೆ ಹಳ್ಳಿಗಳಲ್ಲಿ ಸ್ವಲ್ಪ ಕಡಿಮೆನೇ.

Guruprasad Karkera
Guruprasad Karkera6 months ago

ದಿವ್ಯ ಉರುಡುಗ ಕ್ಯಾಪ್ಟನ್ಸಿ ಆಗುವವರೆಗೆ ಎಲ್ಲವೂ ಸರಿ ಇತ್ತು. ಮಂಜನಿಗಿಂತ ಅರವಿಂದನಿಗೆ ಅಭಿಮಾನಿಗಳು ಜಾಸ್ತಿ ಇದ್ದರು. DU ಸಹವಾಸದಿಂದ ಎಲ್ಲಾ ಕಳಕೊಂಡ. ಅರವಿಂದನಿಗೆ 2ಲಕ್ಷ ಮತಗಳು ಕಡಿಮೆ ಬರಲು ದಿವ್ಯಾ ನೇ ಕಾರಣ. Individual ಆಟಕ್ಕಿಂತ DU ಜೊತೆ ಜೋಡಿ ಆಟಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟ. ಪ್ರಶಾಂತ್ ಜೊತೆ ದಿವ್ಯ ಜಗಳ ಮಾಡಿದಾಗ ಅರವಿಂದ ಮೂಗು ತೂರಿಸಿದ್ದು ಅವನ ಮೇಲೆ ಅಸಹ್ಯವಾಗುವಂತೆ ಮಾಡಿತು. ಅವನದ್ದೇನಿದ್ದರೂ ಅವಳಿಗೆ - ಅವಳದ್ದೇನಿದ್ದರೂ ಅವನಿಗೆ ಬಿಟ್ರೆ ನಡುವೆ ಬೇರೆ ಯಾರೂ ಇಲ್ಲ. ಯಾಕೆ ಬೇಕಿತ್ತು ಡವ್ ಆಟ ಮನೆಯೊಳಗೆ. ಚಂದನ್ ನಿವೇದಿತಾ ಜೋಡಿ ಮನೆಯೊಳಗೇ ಏನೂ ತೋರಿಸಿಕೊಳ್ಳದೆ ಆಮೇಲೆ ಮದುವೆಯಾಗಲಿಲ್ಲವೇ. ಇವರ ತರಹ ರಾಜ ರಾಣಿ ಆಟ ಮನೆಯೊಳಗೇ ಆಡುತ್ತಿದ್ದರೆ ಚಂದನ್ ಕೂಡ ಬಿಗ್ ಬಾಸ್ ವಿನ್ ಆಗುತ್ತಿರಲಿಲ್ಲ.

ಆದರೂ ಅರವಿಂದ ವಿನ್ ಆಗಬೇಕಿತ್ತು ಅಂತ ಮನಸು ಹೇಳುತ್ತಿದ್ದರೂ ಮಂಜನಿಗೆ ಜಯ ಸಿಕ್ಕಿದ್ದೂ ಖುಷಿ ತಂದಿದೆ.

Vinod Biradar
Vinod Biradar6 months ago

ಬಿಗ್ಬಾಸ್ ಕಪ್ ಗೆದ್ದ ಮಂಜು ಪಾವಗಡ ಅವರಿಗೆ ಅಭಿನಂದನೆಗಳು💐 2ನೇ ಸ್ಥಾನ ಪಡೆದ ಪ್ರತಿಭಾನ್ವಿತ ಪ್ರತಿಭೆ ಚಾಣಾಕ್ಷ ಆಟಗಾರ ಅರವಿಂದ್ ಅವರಿಗೂ ಅಭಿನಂದನೆ💐 ಬಿಗ್ಬಾಸ್ ಮನೆಗೆ ಹೋದಾಗ ನಮ್ಗೆ ಯಾರಿಗೂ ಕೂಡ ನೀವು ಯಾರಂತ ಅಂತಾನೆ ಗೊತ್ತಿರಲಿಲ್ಲ ಆದ್ರೂ ಕೂಡ ಎಷ್ಟೋ ಆಟಗಳಲ್ಲಿ ಉತ್ತಮವಾಗಿ ಆಡಿ ಎಷ್ಟೋ ಅಭಿಮಾನಿಗಳನ್ನ ಸಂಪಾದಿಸಿದ್ದೀರಾ ಇದು ಕೂಡ ಒಂದು ಹೆಮ್ಮೆ ಅರವಿಂದ್ ಅವರಿಗೆ ಸಪೋರ್ಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು "ಸೋಲೇ ಗೆಲುವಿನ ಮೆಟ್ಟಿಲು" ಜೀವನದಲ್ಲಿ ಎಲ್ರೂ ಸೋಲ್ತಾರೆ ಆದ್ರೆ ಗೇಲ್ತಿನಿ ಅನ್ನೋ ಛಲ ಎದೆಯಲ್ಲಿ ಯಾವತ್ತೂ ಗಟ್ಟಿಯಾಗಿರಬೇಕು ನಿಮ್ಮ ಮುಂದಿನ ಪಯಣ ಸುಖಕರವಾಗಿರಲಿ ಅರವಿಂದ್ ಕೆ ಪಿ💐🙌

Divyarani Kiran
Divyarani Kiran6 months ago

ಪ್ರಾಮಾಣಿಕವಾಗಿ ಗೆಲುವು ಸಿಕ್ಕಿದೆ. ಕಿಚ್ಚನ ನಿರೂಪಣೆ ತುಂಬಾ ಚೆನ್ನಾಗಿತ್ತು. ನಾಳೆಯಿಂದ ಬಿಗ್ ಬಾಸ್ ಶೋ ಇರಲ್ಲ ಅನ್ನೋದೇ ತುಂಬಾ ವಿಷಾದನೀಯ. ಮಿಸ್ ಯು ಬಿಗ್ ಬಾಸ್ 😔

Priyadarshini Shantveer
Priyadarshini Shantveer6 months ago

Well deserved. Rarely in bigg boss people's choice will be winner but this time it made people very happy 😊

Vinay Manju
Vinay Manju6 months ago

Reason for Manju win
1. Star campaign
2. All his friends are out from house and supported him
3. He understood the game in the gap of BB and acted the same, no more fight and unnecessary talks
4. Popularity as comedian
5. Reached the people as a village boy title
6. Intentionally avoided DS
7. As he only said that's Aravind KP🔥 true inspiration

Arun Kumar Loukya
Arun Kumar Loukya6 months ago

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಆಟನೂ ಮುಖ್ಯ, ಹಾಸ್ಯನು ಮುಖ್ಯ, ಮನರಂಜನೆನೂ ಮುಖ್ಯ,ಜನಗಳು ಇಷ್ಟ ಪಡೆದು ಮುಖ್ಯ, ಬರಿ ಆಟನೆ ಮುಖ್ಯನೆ ಆಗಲ್ಲ, ಈ ಎಲ್ಲಾ ಅಂಶಗಳನ್ನು ಒಳಗೊಂಡಿದ್ದ ಸ್ಪರ್ಧೀನೆ ಮಂಜು ಪಾವಗಡ ,ಅವರ ಗೆಲುವು ಯೋಗ್ಯವಾಗಿದೆ... ಈ ಹೆಸರು,ಹಣ,ಅಹಂ ತರದಿರಲಿ , ನಿನ್ನ ಭವಿಷ್ಯ ಇನ್ನೂ ಉಜ್ವಲವಾಗಿರಲಿ...

Kavitha Vijaykumar
Kavitha Vijaykumar6 months ago

Big Boss season 9 ಗೆ ಎಲ್ಲಾ contestant ಗಳನ್ನೂ ಹಳ್ಳಿಯಿಂದ ಮತ್ತು ಬಡವರ ಮನೆಗಳಿಂದ ಬಂದವರನ್ನೇ ಕರ್ಕೊಂಡು ಬಂದು ಬಿಗ್ ಬಾಸ್ ಮನೆಗೆ ಬಿಡಿ... ಅವರನ್ನೇ ಗೆಲ್ಲಿಸಿ.... ಬೇರೆ ಫೀಲ್ಡ್ ಇಂದ ಬಂದವರು ಯಾಕ್ ಬೇಕು... ಮಂಜು ಪಾವಗಡ ಅವರಿಗೆ ವಿನ್ನರ್ ಆಗುವ ಅವಶ್ಯಕತೆ ಇದೆ ಅನ್ನೋ ಮಾನದಂಡ ಇಟ್ಟುಕೊಂಡು ವಿನ್ ಮಾಡೋದು ಎಷ್ಟರಮಟ್ಟಿಗೆ ಸರಿ.... ಅರವಿಂದ್ ನಿಜವಾದ ವಿನ್ನರ್.....he deserved the big boss season title......

Rudramuni
Rudramuni6 months ago

ಮೋದಲು ಕಲರ್ಸ ಕನ್ನಡ ಅವರಿಗೆ ಧನ್ಯವಾದಗಳು,,,,ಯಾಕಂದರೆ ಈ ಸಲ ನ್ಯಾಯವಾಗಿ ವಿನ್ನರ್ ಮಂಜು ವಿನ್ನರ್ ಮಾಡಿದ್ದಾರೆ ಧನ್ಯವಾದಗಳು,,,,,

Divya Gowri
Divya Gowri6 months ago

Sympathy enda bandilla, avana parisrama dinda bandide, dayavittu ellige mugsi, eduke banna hacchbedi......