Punar Vivaha | Coming Soon | Zee Kannada

Zee Kannada 586.6K Views
  • 11.2K
  • 71
  • 99

Generating Download Links...

#PunarVivaha #ComingSoon
ನಿಮ್ಮನ್ನು ರಂಜಿಸಲು ಮನೆಮನೆಗೆ ಬರ್ತಿದೆ ಹೊಸ ಕಥೆ!
ಪುನರ್ ವಿವಾಹ | ಶೀಘ್ರದಲ್ಲಿ.
ಸಂಪೂರ್ಣ ಸಂಚಿಕೆ ವೀಕ್ಷಿಸಲು Download ಮಾಡಿ‌‌ Zee5:...

Posted 2 months ago

Govind R 2 months ago

ಮಹಾಶಯರೇ ಕನ್ನಡದಲ್ಲಿ ಈಗಾಗಲೇ ನಿರ್ಮಾಣ ಆಗಿ ಪ್ರಸಾರವಾಗಿರುವ ಧಾರಾವಾಹಿಯನ್ನು ಯಾಕೆ ಮತ್ತೆ ಡಬ್ಬಿಂಗ್ ಮಾಡಿ ಪ್ರಸಾರ ಮಾಡುತ್ತೀರಿ.

Chandrakala Nagaraju 2 months ago

All telugu dubbed. Plz give us original serials in kannada which can make us proud like mayamruga , mukta, papa pandu, etc

Murali Anjanappa 2 months ago

ಮುಖ. ಮುಖ ನೋಡುತ್ತಾ ನಮಗೆ. ನಮಗೆ. ಗೊತಿರುವ. ಮುಖಗಳೇ. ಮರೆತು. ಹೋಗುತೀದೆ

ಸುಮ ಪಂಕ್ತಿ 2 months ago

ಕನ್ನಡದಲ್ಲಿ ಈಗಾಗಲೇ ರಿಮೇಕ್ ಆಗಿರೋ ಧಾರಾವಾಹಿಯನ್ನ ಮತ್ತೆ ಡಬ್ಬಿಂಗ್ ಮಾಡ್ತಿದೀರಾ? ದೇವರೇ.

Bhumika Palkar 2 months ago

This was already shown . Same story

Sabitha Sabitha 2 months ago

All the best

ವಿನುತ ದರ್ಶನ್ 2 months ago

😂😂ಸ್ವಂತ ಯಾವುದೇ ಕಾರಣಕ್ಕೂ ಮಾಡಬೇಡಿ, ಬರೀ telugu ಸೀರಿಯಲ್ ನ ರೀಮೇಕ್ ಮಾಡಿ ಹಾಕಿ 😂😂 ನಾಚಿಕೆ ಇಲ್ಲ ನಿಮಗೆ 😡😂😂

Sathish Raj 2 months ago

ಬರಿ ಇಂತ ಧಾರಾವಾಹಿ ತೆಗೀರಿ ಹುಡುಗೀರು ಬರಿ ಆಂಕಲ್ ಇಷ್ಟ ಪಡ್ಲಿ ಹುಡುಗ್ರು ಮಠ ಕಟ್ಲಿ ಎನ್ರಪ್ಪ ನೀವು ಜಗತ್ತಿನ 8 ನೇ ಅದ್ಭುತಾ

Anand K Daddenavar Nayak's 2 months ago

ಪುನರ್ ವಿವಾಹ ಎಷ್ಟು ಅಂತ ಮಾಡ್ತಾರಪ್ಪೋ...ಮತ್ಯಾಕ್ ತಡ ಹೋಡಿರಿ ಹಲಗಿ

Krupa Sandesh 2 months ago

Oh god 🙄